ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೊಗೆ ನಲಿಕೆ ಪದದ ಅರ್ಥ ಮತ್ತು ಉದಾಹರಣೆಗಳು.

ಹೊಗೆ ನಲಿಕೆ   ನಾಮಪದ

ಅರ್ಥ : ಯಾವುದಾದರು ಕಾರ್ಖಾನೆ, ಮನೆ ಮೊದಲಾದವುಗಳ ಮೇಲ್ಭಾಗದಲ್ಲಿ ಮಾಡಿರುವಂತಹ ತೂತು ಅದರಿಂದ ಹೊಗೆ ಹೊರಗಡೆ ಬರುತ್ತದೆ

ಉದಾಹರಣೆ : ಕಾರ್ಖಾನೆಯ ಹೊಗೆ ನಲಿಕೆಯಿಂದ ತುಂಬಾ ಹೊಗೆ ಹೊರಬರುತ್ತಿದೆ.

ಸಮಾನಾರ್ಥಕ : ಹೊಗೆ ಗೂಡು, ಹೊಗೆ ಹೋಗುವ ದ್ವಾರ, ಹೊಗೆ ಹೋಗುವ ನಲಿಕೆ ಚಿಮಣಿ

किसी फैक्ट्री, मकान आदि में ऊपर की ओर बना हुआ छेद जिससे धुँआ बाहर निकलता है।

फैक्ट्री की चिमनी से बहुत धुँआ निकल रहा है।
चिमनी, दूदकश, धुआँरा, धोंधवा

A vertical flue that provides a path through which smoke from a fire is carried away through the wall or roof of a building.

chimney