ಅರ್ಥ : ಸಾಮಾನ್ಯ ನ್ಯಾಯಾಲಯಗಳಿಗಿಂತ ಹೆಚ್ಚು ಅಧಿಕಾರ ಮತ್ತು ಹಿರಿತನವನ್ನು ಹೊಂದಿದ ನ್ಯಾಯಾಲಯ ಮತ್ತು ಸಾಮಾನ್ಯ ನ್ಯಾಯಾಲಯದಲ್ಲಿ ಬಗೆಹರಿಯದ ಮುಕದ್ದಮೆಗಳನ್ನು ಮರುದಾವೆ ಊಡಿ ನ್ಯಾಯ ಕೇಳಬಹುದಾದ ನ್ಯಾಯಾಲಯ
ಉದಾಹರಣೆ :
ಆತನು ಉಚ್ಚ ನ್ಯಾಯಾಲಯದಲ್ಲಿ ವಕೀಲನಾಗಿದ್ದಾನೆ.
ಸಮಾನಾರ್ಥಕ : ಉಚ್ಚ ನ್ಯಾಯಾಲಯ