ಅರ್ಥ : ಭಯಗೊಂಡಿರುವ ಸ್ಥಿತಿ ಅಥವಾ ಭಾವ
ಉದಾಹರಣೆ :
ನಾನು ಭಯಭೀತವಾದ ಭೀಕರ ರಸ್ತೆ ಅಪಘಾತ ನೋಡಿದೆ.
ಸಮಾನಾರ್ಥಕ : ಕಂಗಾಲಾಗುವ, ಕಂಗಾಲಾಗುವಂತ, ಕಂಗಾಲಾಗುವಂತಹ, ಗಾಬರಿಯ, ಗಾಬರಿಯಂತ, ಗಾಬರಿಯಂತಹ, ಬೆದರುವ, ಬೆದರುವಂತ, ಬೆದರುವಂತಹ, ಭಯಭೀತ, ಭಯಭೀತವಾದ, ಭಯಭೀತವಾದಂತ, ಭಯಭೀತವಾದಂತಹ, ಹೆದರುವ, ಹೆದರುವಂತ
ಅರ್ಥ : ಯಾರ ಮನಸ್ಸಿನಲ್ಲಿ ಭಯವಿರುವುದೋ ಅಥವಾ ಯಾವುದೇ ಕೆಲಸ ಮುಂತಾದವುಗಳನ್ನು ಮಾಡಲು ಹೆದರುವರೋ
ಉದಾಹರಣೆ :
ಹೇಡಿಗಳು ಪದೇ ಪದೇ ಸತ್ತು ಬದುಕುತ್ತಾರೆ.
ಸಮಾನಾರ್ಥಕ : ಅಂಜುಬುರುಕ, ಅಂಜುಬುರುಕತನದ, ಅಂಜುಬುರುಕತನದಂತ, ಅಂಜುಬುರುಕತನದಂತಹ, ಅಂಜುವ ವ್ಯಕ್ತಿ, ಅಂಜುವ ವ್ಯಕ್ತಿಯಾದ, ಅಂಜುವ ವ್ಯಕ್ತಿಯಾದಂತ, ಅಂಜುವ ವ್ಯಕ್ತಿಯಾದಂತಹ, ಗಾಬರಿಗೊಳ್ಳುವ, ಗಾಬರಿಗೊಳ್ಳುವಂತ, ಗಾಬರಿಗೊಳ್ಳುವಂತಹ, ಪುಕ್ಕಲ, ಪುಕ್ಕಲತನ, ಪುಕ್ಕಲತನದ, ಪುಕ್ಕಲತನದಂತ, ಪುಕ್ಕಲತನದಂತಹ, ಬೆದರುವ, ಬೆದರುವಂತ, ಬೆದರುವಂತಹ, ಸಾಹಸಹೀನ, ಸಾಹಸಹೀನವಾದ, ಸಾಹಸಹೀನವಾದಂತ, ಸಾಹಸಹೀನವಾದಂತಹ, ಹೆದರುಪುಕ್ಲ, ಹೆದರುಪುಕ್ಲನಾದ, ಹೆದರುಪುಕ್ಲನಾದಂತ, ಹೆದರುಪುಕ್ಲನಾದಂತಹ, ಹೆದರುವ, ಹೆದರುವಂತ, ಹೇಡಿಗಳಾದ, ಹೇಡಿಗಳಾದಂತ, ಹೇಡಿಗಳಾದಂತಹ, ಹೇಡಿಗಳು