ಅರ್ಥ : ಭಯಗೊಂಡಿರುವ ಸ್ಥಿತಿ ಅಥವಾ ಭಾವ
ಉದಾಹರಣೆ :
ನಾನು ಭಯಭೀತವಾದ ಭೀಕರ ರಸ್ತೆ ಅಪಘಾತ ನೋಡಿದೆ.
ಸಮಾನಾರ್ಥಕ : ಕಂಗಾಲಾಗುವ, ಕಂಗಾಲಾಗುವಂತ, ಕಂಗಾಲಾಗುವಂತಹ, ಗಾಬರಿಯಂತ, ಗಾಬರಿಯಂತಹ, ಬೆದರುವ, ಬೆದರುವಂತ, ಬೆದರುವಂತಹ, ಭಯಭೀತ, ಭಯಭೀತವಾದ, ಭಯಭೀತವಾದಂತ, ಭಯಭೀತವಾದಂತಹ, ಹೆದರುವ, ಹೆದರುವಂತ, ಹೆದರುವಂತಹ