ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೆಜ್ಜೆ ಪದದ ಅರ್ಥ ಮತ್ತು ಉದಾಹರಣೆಗಳು.

ಹೆಜ್ಜೆ   ನಾಮಪದ

ಅರ್ಥ : ಒಂದು ಪಾದ ತೆಗೆದು ಇನ್ನೊಂದು ಕಡೆ ಇಡುವಲ್ಲಿವರೆಗಿನ ದೂರ

ಉದಾಹರಣೆ : ನಮ್ಮ ಮನೆ ಇಲ್ಲಿಂದ ಹತ್ತು ಹೆಜ್ಜೆ ದೂರದಲ್ಲಿದೆ.

उतनी दूरी जो एक कदम में तय की जाए।

मेरा घर यहाँ से लगभग आठ-दस क़दम पर है।
कदम, क़दम, डग, पग, फाल

The distance covered by a step.

He stepped off ten paces from the old tree and began to dig.
footstep, pace, step, stride

ಅರ್ಥ : ನಡೆಯುವಾಗ ಅಥವಾ ಓಡುವಾಗ ಒಂದು ಜಾಗದಿಂದ ಕಾಲು ತೆಗೆದು ಇನ್ನೊಂದು ಜಾಗದಲ್ಲಿ ಇಡುವುದು

ಉದಾಹರಣೆ : ಅವನು ದೊಡ್ಡ ದೊಡ್ಡ ಹೆಜ್ಜೆಗಳನ್ನು ಇಡುತ್ತಾ ನಡೆಯುತ್ತಿದ್ದಾನೆ.

चलने या दौड़ने में एक जगह से पैर उठाकर दूसरी जगह रखने की क्रिया।

वह जल्दी घर पहुँचने के लिए लंबे-लंबे डग भर रहा था।
कदम, क़दम, डग, पग, फाल

The act of changing location by raising the foot and setting it down.

He walked with unsteady steps.
step