ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹುಡುಗಿ ಪದದ ಅರ್ಥ ಮತ್ತು ಉದಾಹರಣೆಗಳು.

ಹುಡುಗಿ   ನಾಮಪದ

ಅರ್ಥ : ರಜಸ್ರಾವ ಆಗದ ಅಥವಾ ರಜಸ್ರಾವ ಪೂರ್ವದ ಹುಡುಗಿ ಅಥವಾ ಯುವತಿ

ಉದಾಹರಣೆ : ದುರ್ಗಾ ಪೂಜೆಯಲ್ಲಿ ಹನ್ನೊಂದು ಜನ ಕುವರಿಯರು ಮಡಿಯಲ್ಲಿ ಪೂಜೆ ಸಲ್ಲಿಸಿದರು.

ಸಮಾನಾರ್ಥಕ : ಕುಮಾರಿ, ಕುವರಿ

वह कन्या जो रजस्वला न हुई हो।

वह दुर्गा-पूजा के दौरान ग्यारह कुमारियों को भोजन कराता है।
अनागतार्तवा, कँवारी, कुँआरी, कुँवारी, कुंवारी, कुमारी, क्वाँरी

An unmarried girl (especially a virgin).

maid, maiden

ಅರ್ಥ : ಹೆಣ್ಣು ಸಂತಾನ

ಉದಾಹರಣೆ : ಮಗಳು ಮನೆಯ ಮಹಾಲಕ್ಷ್ಮಿ ಎಂದು ತಿಳಿಯಲಾಗುತ್ತದೆ.ಸೀತಾ ಜನಕನ ಮಗಳು.

ಸಮಾನಾರ್ಥಕ : ಕನ್ಯಾ, ತನುಜೆ, ಪುತ್ರಿ, ಮಗಳು, ಹೆಣ್ಣುಸಂತಾನ

A female human offspring.

Her daughter cared for her in her old age.
daughter, girl

ಅರ್ಥ : ಚಿಕ್ಕ ವಯಸ್ಸಿನ ಸ್ತ್ರೀಹೆಣ್ಣು, ವಿಶೇಷವಾಗಿ ಅವಿವಾಹಿತೆ

ಉದಾಹರಣೆ : ಹುಡುಗಿಯರು ಕುಂಟೆಬಿಲ್ಲೆ ಹಾಡನ್ನು ಆಡುತ್ತಿದ್ದಾರೆ.

ಸಮಾನಾರ್ಥಕ : ಅಪ್ರಾಪ ಹೆಣ್ಣು, ಅಪ್ರಾಪ್ತ ಹೆಣ್ಣು, ಎಳೆಯ ವಯಸ್ಸಿನವಳು, ಕನ್ಯೆ, ಬಾಲಕಿ, ಬಾಲಿಕೆ, ಮಗು, ಶಿಶು

छोटी अवस्था की स्त्री, विशेषकर अविवाहित।

लड़कियाँ गुड़ियों का खेल खेल रही हैं।
कन्या, छोकरी, छोरी, टिमिली, पृथुका, बच्ची, बाला, बालिका, लड़की

A youthful female person.

The baby was a girl.
The girls were just learning to ride a tricycle.
female child, girl, little girl

ಅರ್ಥ : ಚಿಕ್ಕ ವಯಸ್ಸಿನ ಸ್ತ್ರೀ ಸೇವಕಿಯ ಕೆಲಸವನ್ನು ಮಾಡುತ್ತಾಳೆ

ಉದಾಹರಣೆ : ಅವರು ತಮ್ಮ ತಂದೆ-ತಾಯಿಯ ಸೇವೆ ಮಾಡುವುದಕ್ಕಾಗಿ ಒಂದು ಬಾಲಕಿಯನ್ನು ಕೆಲಸಕ್ಕೆ ಇಟ್ಟುಕೊಂಡಿದ್ದಾರೆ.

ಸಮಾನಾರ್ಥಕ : ಬಾಲಕಿ, ಹೆಣ್ಣು ಮಗಳು

वह छोटी अवस्था की स्त्री जो नौकरानी का काम करे।

उसने अपने माता-पिता की सेवा के लिए एक लड़की रखी है।
छोकरी, छोरी, लड़की

A female domestic.

amah, housemaid, maid, maidservant