ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ರಜಸ್ರಾವ ಆಗದ ಅಥವಾ ರಜಸ್ರಾವ ಪೂರ್ವದ ಹುಡುಗಿ ಅಥವಾ ಯುವತಿ
ಉದಾಹರಣೆ : ದುರ್ಗಾ ಪೂಜೆಯಲ್ಲಿ ಹನ್ನೊಂದು ಜನ ಕುವರಿಯರು ಮಡಿಯಲ್ಲಿ ಪೂಜೆ ಸಲ್ಲಿಸಿದರು.
ಸಮಾನಾರ್ಥಕ : ಕುಮಾರಿ, ಹುಡುಗಿ
वह कन्या जो रजस्वला न हुई हो।
An unmarried girl (especially a virgin).
ಅರ್ಥ : ಇನ್ನೂ ವಿವಾಹವಾಗಬೇಕಿರುವ ಮಹಿಳೆ ಅಥವಾ ಲಗ್ನವಾಗದ ಮಹಿಳೆ
ಉದಾಹರಣೆ : ತಂದೆ ತಾಯಿಗೆ ಅವಿವಾಹಿತೆ ಮಗಳ ಮದುವೆಯ ಬಗ್ಗೆ ಚಿಂತೆಯಾಗಿದೆ.
ಸಮಾನಾರ್ಥಕ : ಅವಿವಾಹಿತ ಮಹಿಳೆ, ಅವಿವಾಹಿತೆ, ಕುಮಾರಿ
वह महिला जिसका विवाह न हुआ हो।
ಸ್ಥಾಪನೆ