ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹುಚ್ಚು ಹಿಡಿ ಪದದ ಅರ್ಥ ಮತ್ತು ಉದಾಹರಣೆಗಳು.

ಹುಚ್ಚು ಹಿಡಿ   ಕ್ರಿಯಾಪದ

ಅರ್ಥ : ನರಿ, ನಾಯಿ ಇತ್ಯಾದಿ ಪ್ರಾಣಿಗಳಿಗೆ ಹುಚ್ಚು ಹಿಡಿಯುವುದು

ಉದಾಹರಣೆ : ರಾಮುವಿನ ನಾಯಿಗೆ ಹುಚ್ಚು ಹಿಡಿದಿದೆ.

लोमड़ी, कुत्ते आदि का पागल होना।

रामू का कुत्ता हड़क गया है।
हड़कना

ಅರ್ಥ : ಯಾವುದೋ ಒಂದು ಕೆಲಸವನ್ನು ಮಾಡಲು ಪ್ರಭಲವಾದ ಇಚ್ಚೆ ಹೊಂದಿರುವ ಪ್ರಕ್ರಿಯೆ

ಉದಾಹರಣೆ : ಅವನು ತರಗತಿಯಲ್ಲಿ ಮೊದಲನೇ ಸ್ಥಾನ ಪಡೆಯಲೇ ಬೇಕೆಂಬ ಹುಚ್ಚು ಹಿಡಿದಿದೆ.

किसी कार्य को करने की प्रबल इच्छा होना।

उसे कक्षा में प्रथम आने की धुन सवार है।
धुन लगना, धुन सवार होना, सनक चढ़ना, सनक सवार होना

ಅರ್ಥ : ಕ್ರೋದದಿಂ ಅಥವಾ ಸಿಟ್ಟಿನಿಂದ ತುಂಬಾ ತೀಕ್ಷ್ಣ ಸ್ವರದಿಂದ ಮಾತನಾಡುವುದು

ಉದಾಹರಣೆ : ಅವನು ವಿಷಯವನ್ನು ಕೇಳಿ ಕೋಪದಿಂದ ಹುಚ್ಚನಾದನು.

ಸಮಾನಾರ್ಥಕ : ಕೋಪದಿಂದ ಹುಚ್ಚನಾಗು, ಮಂಕಾಗು, ವಿವೇಕ ಕಳದುಕೊಳ್ಳು

क्रुद्ध होकर या खीझकर बहुत ही तीक्ष्ण स्वर में बोलने लगना।

यह ख़बर सुनकर वह उबल पड़ा।
उबल पड़ना, गुस्से से पागल होना, बौराना