ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಿನ್ನಲೆ ಪದದ ಅರ್ಥ ಮತ್ತು ಉದಾಹರಣೆಗಳು.

ಹಿನ್ನಲೆ   ನಾಮಪದ

ಅರ್ಥ : ಹಿಂದೆ ಆಡಿದ ಮಾತು ಅಥವಾ ಪರಿಸ್ಥಿತಿ ಅದರ ಹಿಂದು ಅಥವಾ ಮುಂದು ಯಾವುದೋ ಹೊಸ ಮಾತು ಅಥವಾ ಘಟನೆ ನಡೆದರೆ ಅದರ ಜತೆ ಹಿಂದೆ ಆಡಿದ ಮಾತು ಘಟಿಸಿದ ಘಟನೆ ಒಂದಕ್ಕೊಂದು ತಾಳೆ ಆದರೆ, ಅದರ ಸ್ಪಷ್ಟನೆಯನ್ನು ತಿಳಿಯುವುದು

ಉದಾಹರಣೆ : ಈ ಘಟನೆಯ ಹಿನ್ನಲೆಯನ್ನು ಸ್ಪಷ್ಟವಾಗಿ ಹೇಳಿದರೆ ಮಾತ್ರ ನಾವು ತಿಳಿದುಕೊಳ್ಳಬಹುದು.

पहले की वे बातें या परिस्थितियाँ जिनके आगे या सामने कोई नई विशेष बात या घटना हो और जिसके साथ मिलान करने पर उस बात या घटना का रूप स्पष्ट होता हो।

इस घटना की पृष्ठभूमि भी बताइएगा तभी हमें कुछ समझ में आएगा।
परिपार्श्व, परिपृष्ठ, पृष्ठ-भूमि, पृष्ठभूमि

Information that is essential to understanding a situation or problem.

The embassy filled him in on the background of the incident.
background, background knowledge

ಅರ್ಥ : ಯಾವುದೇ ವಿಷಯ ಇಲ್ಲವೇ ವಸ್ತುವಿಗೆ ಸಂಬಂಧಿಸಿದ ಪೂರ್ವ ವಿಷಯಗಳ ಅರಿವು

ಉದಾಹರಣೆ : ನಾವು ಯಾರ ಹಿನ್ನಲೆ ತಿಳಿಯದೆ ಮಾತನಾಡಬಾರದು

ಸಮಾನಾರ್ಥಕ : ಹಿಂದು ಮುಂದು

वह भूमि या तल जो किसी वस्तु के पिछले भाग में हो।

इस चित्र की हरित पृष्ठभूमि बहुत ही मोहक है।
परिपार्श्व, परिपृष्ठ, पृष्ठ-भूमि, पृष्ठभूमि, पृष्ठिका

The part of a scene (or picture) that lies behind objects in the foreground.

He posed her against a background of rolling hills.
background, ground