ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಾಹಾಕಾರ ಪದದ ಅರ್ಥ ಮತ್ತು ಉದಾಹರಣೆಗಳು.

ಹಾಹಾಕಾರ   ನಾಮಪದ

ಅರ್ಥ : ಹೆದರುತ್ತಿರುವ ಸಮಯದಲ್ಲಿ ಅಯ್ಯೊ-ಅಯ್ಯೊ ಎಂದು ಕೂಗುತ್ತಿರುವುದು ಅಥವಾ ಕಿರುಚುತ್ತಿರುವುದು

ಉದಾಹರಣೆ : ಇದ್ದಕ್ಕಿದ್ದ ಹಾಗೆ ಜೋರಾಗಿ ಬಿರುಗಾಳಿ ಬೀಸಿದರಿಂದ ಎಲ್ಲಾ ಕಡೆಯಲ್ಲು ಗೋಳಾಟ ಕೇಳಿಬಂದಿತು

ಸಮಾನಾರ್ಥಕ : ಅರ್ಚಾಟ, ಕಿರುಚಾಟ, ಕೋಲಾ ಹಲ, ಗದ್ದಲ, ಗೋಳಾಟ, ಚೀರಾಟ, ಚೀರಾಟ-ಒದರಾಟ, ವಿಲಾಪ

घबराहट के समय हाय-हाय की पुकार या चिल्लाहट।

अचानक आए तेज़ तूफ़ान से चारों तरफ़ हाहाकार मच गया।
कुहराम, कोहराम, हाहाकार

A cry of sorrow and grief.

Their pitiful laments could be heard throughout the ward.
lament, lamentation, plaint, wail