ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗೋಳಾಟ ಪದದ ಅರ್ಥ ಮತ್ತು ಉದಾಹರಣೆಗಳು.

ಗೋಳಾಟ   ನಾಮಪದ

ಅರ್ಥ : ಹೆದರುತ್ತಿರುವ ಸಮಯದಲ್ಲಿ ಅಯ್ಯೊ-ಅಯ್ಯೊ ಎಂದು ಕೂಗುತ್ತಿರುವುದು ಅಥವಾ ಕಿರುಚುತ್ತಿರುವುದು

ಉದಾಹರಣೆ : ಇದ್ದಕ್ಕಿದ್ದ ಹಾಗೆ ಜೋರಾಗಿ ಬಿರುಗಾಳಿ ಬೀಸಿದರಿಂದ ಎಲ್ಲಾ ಕಡೆಯಲ್ಲು ಗೋಳಾಟ ಕೇಳಿಬಂದಿತು

ಸಮಾನಾರ್ಥಕ : ಅರ್ಚಾಟ, ಕಿರುಚಾಟ, ಕೋಲಾ ಹಲ, ಗದ್ದಲ, ಚೀರಾಟ, ಚೀರಾಟ-ಒದರಾಟ, ವಿಲಾಪ, ಹಾಹಾಕಾರ

घबराहट के समय हाय-हाय की पुकार या चिल्लाहट।

अचानक आए तेज़ तूफ़ान से चारों तरफ़ हाहाकार मच गया।
कुहराम, कोहराम, हाहाकार

A cry of sorrow and grief.

Their pitiful laments could be heard throughout the ward.
lament, lamentation, plaint, wail

ಅರ್ಥ : ಅತೀವವಾಗಿ ದುಃಖಿಸುವುದು ಅಥವಾ ಅತಿಯಾದ ದುಃಖವನ್ನು ವ್ಯಕ್ತಪಡಿಸುವುದು

ಉದಾಹರಣೆ : ಅಪಘಾತದಲ್ಲಿ ತನ್ನ ಮನೆಯವರನ್ನೆಲ್ಲಾ ಕಳೆದುಕೊಂಡ ಮಗುವಿನ ಗೋಳಾಟ ಹೇಳತೀರದು.

ಸಮಾನಾರ್ಥಕ : ಪ್ರಲಾಪ, ರೋಧನ, ವಿಲಾಪ

रोकर दुख प्रकट करने की क्रिया या भाव।

राम के वन गमन का समाचार सुनकर अयोध्या वासी विलाप करने लगे।
रोना-धोना, विलाप

A cry of sorrow and grief.

Their pitiful laments could be heard throughout the ward.
lament, lamentation, plaint, wail

ಅರ್ಥ : ಅಳುವುದರಿಂದ ಉತ್ಪತ್ತಿಯಾಗುವ ಶಬ್ದ

ಉದಾಹರಣೆ : ಅವಳು ಆಳುತ್ತಿರುವುದು, ದೂರದವರೆಗೂ ಕೇಳಿಸುತ್ತಿತ್ತು.

ಸಮಾನಾರ್ಥಕ : ಅಳುವಿಕೆ, ಅಳುವುದು, ಗೋಳಾಡು, ರೋದನ

रोने से उत्पन्न शब्द।

उसकी रुलाई दूर-दूर तक सुनाई दे रही थी।
आक्रंद, आक्रन्द, क्रंद, क्रंदन, क्रन्द, क्रन्दन, क्रोश, रुआई, रुदन, रुलाई, रोदन, रोना

A cry of sorrow and grief.

Their pitiful laments could be heard throughout the ward.
lament, lamentation, plaint, wail

ಅರ್ಥ : ಗೋಳಾಡುತ್ತಾ ಅಳುತ್ತಿರುವ ಶಬ್ದ

ಉದಾಹರಣೆ : ರೋಗಗ್ರಸ್ಥ ಬಾಲಕ ಅಳುತ್ತಿದನ್ನು ಕೇಳಿಸಿಕೊಂಡ ತಾಯಿ ಓಡಿ ಬರುತ್ತಿದ್ದಳು.

ಸಮಾನಾರ್ಥಕ : ಅಳುವಿಕೆ, ಅಳುವುದು, ಗೋಳಾಡು, ರೋದನ

पिनपिना करके रोने का शब्द।

बीमार बालक की पिनपिनाहट सुनकर माँ दौड़ती हुई आई।
पिनपिन, पिनपिनाहट