ಅರ್ಥ : ಹಾಳಾಗಿ ಹೋಗಿರುವ
ಉದಾಹರಣೆ :
ಅವನು ಹರಕು-ಮುರುಕು ಸಾಮಾನುಗಳನ್ನೂ ಕೂಡಾ ಕೊಂಡುಕೊಳ್ಳುತ್ತಾನೆ.
ಸಮಾನಾರ್ಥಕ : ಹರಕು ಮುರುಕಾದ, ಹರಕು ಮುರುಕಾದಂತ, ಹರಕು ಮುರುಕಾದಂತಹ, ಹರಕು ಮುರುಕು, ಹರಕು-ಮುರುಕಾದ, ಹರಕು-ಮುರುಕಾದಂತ, ಹರಕು-ಮುರುಕಾದಂತಹ, ಹರಕು-ಮುರುಕು, ಹಾಳಾಗಿರುವಂತ, ಹಾಳಾಗಿರುವಂತಹ
ಅರ್ಥ : ಹಾನಿಯಾಗಿರುವ ಯಾವುದಾದರೂ ವಸ್ತು ಇತ್ಯಾದಿ
ಉದಾಹರಣೆ :
ದುರ್ಘಟನೆಯಲ್ಲಿ ಹಾಳಾಗಿರುವ ಕಾರನ್ನು ನೋಡಿ ಅವನಿಗೆ ಗಾಭರಿಯಾಯಿತು.
ಸಮಾನಾರ್ಥಕ : ತಗ್ಗಿರುವ, ತಗ್ಗಿರುವಂತ, ತಗ್ಗಿರುವಂತಹ, ಶಿಥಿಲವಾಗಿರುವ, ಶಿಥಿಲವಾಗಿರುವಂತ, ಶಿಥಿಲವಾಗಿರುವಂತಹ, ಹಾಳಾಗಿರುವಂತ, ಹಾಳಾಗಿರುವಂತಹ