ಅರ್ಥ : ಹಾನಿಯಾಗಿರುವ ಯಾವುದಾದರೂ ವಸ್ತು ಇತ್ಯಾದಿ
ಉದಾಹರಣೆ :
ದುರ್ಘಟನೆಯಲ್ಲಿ ಹಾಳಾಗಿರುವ ಕಾರನ್ನು ನೋಡಿ ಅವನಿಗೆ ಗಾಭರಿಯಾಯಿತು.
ಸಮಾನಾರ್ಥಕ : ತಗ್ಗಿರುವ, ತಗ್ಗಿರುವಂತ, ಶಿಥಿಲವಾಗಿರುವ, ಶಿಥಿಲವಾಗಿರುವಂತ, ಶಿಥಿಲವಾಗಿರುವಂತಹ, ಹಾಳಾಗಿರುವ, ಹಾಳಾಗಿರುವಂತ, ಹಾಳಾಗಿರುವಂತಹ