ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಳಸು ಪದದ ಅರ್ಥ ಮತ್ತು ಉದಾಹರಣೆಗಳು.

ಹಳಸು   ಕ್ರಿಯಾಪದ

ಅರ್ಥ : ಹಣ್ಣುಗಳನ್ನು ಹೊಟ್ಟಿನಲ್ಲಿ ಇಟ್ಟು ಕೊಳೆಯುವಂತೆ ಮಾಡುವ ಪ್ರಕ್ರಿಯೆ

ಉದಾಹರಣೆ : ಹೊಟ್ಟಿನಲ್ಲಿ ಇಟ್ಟಿರುವ ಮಾವಿನ ಹಣ್ಣು ಕೊಳೆತು ಹೋಗಿದೆ.

ಸಮಾನಾರ್ಥಕ : ಕೊಳೆ

फलों का भूसे अदि में दबकर पकना।

भूसे में रखा आम औस गया।
औसना

Grow ripe.

The plums ripen in July.
ripen

ಅರ್ಥ : ಹಣ್ಣು ಕೊಳೆಯುವುದು ಅಥವಾ ಕೆಡುವುದುಕ್ಕೆ ಪ್ರಾರಂಭವಾಗುವುದು

ಉದಾಹರಣೆ : ಬೆತ್ತದ ಬುಟ್ಟಿಯಲ್ಲಿರುವ ಹಣ್ಣು ಕೊಳೆತು ಹೋಗಿದೆ.

ಸಮಾನಾರ್ಥಕ : ಕೆಡು, ಕೊಳೆ

फलों आदि का सड़ना या गलना प्रारंभ होना।

पिटारे में रखे फल लग गए हैं।
लगना

Become unfit for consumption or use.

The meat must be eaten before it spoils.
go bad, spoil

ಅರ್ಥ : ಹೆಚ್ಚು ಸಮಯದವರೆಗೂ ಖಾದ್ಯ ಪದಾರ್ಥಗಳು ಹಾಗೆ ಬಿಟ್ಟಿರುವ ಕಾರಣ ಅದು ಹಳಸಿ ಕೆಟ್ಟ ವಾಸನೆ ಬರುವ ಪ್ರಕ್ರಿಯೆ

ಉದಾಹರಣೆ : ಈ ಊಟ ಹಳಸಿ ಹೋಗಿದೆ.

ಸಮಾನಾರ್ಥಕ : ಕೆಟ್ಟು ಹೋಗು

अधिक समय तक पड़ा रहने के कारण किसी खाद्य पदार्थ का दुर्गंधयुक्त और कसैला होना।

यह भोजन भकसा गया है।
भकसाना

Go sour or spoil.

The milk has soured.
The wine worked.
The cream has turned--we have to throw it out.
ferment, sour, turn, work

ಅರ್ಥ : ಯಾವುದಾದರು ವಸ್ತು ಕೊಳೆತು ಅದರಿಂದ ದುರ್ವಾಸನೆ ಬರುವ ಸ್ಥಿತಿ

ಉದಾಹರಣೆ : ಹಣ್ಣು, ತರಕಾರಿ ಮೊದಲಾದವುಗಳು ಬಹು ಬೇಗ ಕೊಳೆತು ಹೋಗುತ್ತವೆ.

ಸಮಾನಾರ್ಥಕ : ಕೆಡು, ಕೊಳೆ

किसी वस्तु में ऐसा विकार होना जिससे उसके अंग गलने लगे और उसमें से दुर्गंध आने लगे।

फल, सब्जियाँ आदि जल्दी सड़ती हैं।
सड़ना

Undergo decay or decomposition.

The body started to decay and needed to be cremated.
decay

ಅರ್ಥ : ಹಳಸಿದ ಆಹಾರ

ಉದಾಹರಣೆ : ಈ ಅಡುಗೆ ಹಳಸಿದೆ.

ಸಮಾನಾರ್ಥಕ : ಕೆಟ್ಟುಹೋಗು, ಕೆಡು, ಹಾಳಾಗು

बासी हो जाना।

यह भोजन बसिया गया है।
बसियाना