ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಬಲವಂತವಾಗಿ ಸೀಮೆಯನ್ನು ದಾಟಿ ಬೇರೆ ಕ್ಷೇತ್ರಕ್ಕೆ ಹೋಗವ ಉಲ್ಲಘನೆ ಮಾಡುವುದು
ಉದಾಹರಣೆ : ಶತ್ರು ಸೇನೆಯವರು ಸೀಮೆಯನ್ನು ದಾಟಿ ಆಕ್ರಮಣ ಮಾಡಿದರು.
ಸಮಾನಾರ್ಥಕ : ಆಕ್ರಮಣ, ಧಾಳಿ, ಪ್ರಹಾರ, ಬಲಪ್ರಯೋಗ, ಲಗ್ಗೆ
बलपूर्वक सीमा का उल्लंघन करके दूसरे के क्षेत्र में जाने की क्रिया।
(military) an offensive against an enemy (using weapons).
ಅರ್ಥ : ಹಸು, ಕುದುರೆ ಮೊದಲಾದವುಳ ಪಾದಗಳ ಕೆಳಗೆ ಹೊಡೆದು ಕೂರಿಸುವಂತಹ ಅರ್ಧಚಂದ್ರಾಕಾರದ ಲೋಹದ ಪಟ್ಟಿ
ಉದಾಹರಣೆ : ಲಾಳವಿರುವ ಕಾರಣದಿಂದ ಕುದುರೆಯು ಓಡುವಾಗ ಟಕ್-ಟಕ್ ಎಂದು ಸಪ್ಪಳವಾಗುತ್ತದೆ.
ಸಮಾನಾರ್ಥಕ : ಲಾಳ
वह अर्धचंद्राकार लोहा जो घोड़े, बैल आदि के पैर के नीचे या जूतों की एड़ी में जड़ा जाता है।
U-shaped plate nailed to underside of horse's hoof.
ಸ್ಥಾಪನೆ