ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಲಾಳ ಪದದ ಅರ್ಥ ಮತ್ತು ಉದಾಹರಣೆಗಳು.

ಲಾಳ   ನಾಮಪದ

ಅರ್ಥ : ಹಸು, ಕುದುರೆ ಮೊದಲಾದವುಳ ಪಾದಗಳ ಕೆಳಗೆ ಹೊಡೆದು ಕೂರಿಸುವಂತಹ ಅರ್ಧಚಂದ್ರಾಕಾರದ ಲೋಹದ ಪಟ್ಟಿ

ಉದಾಹರಣೆ : ಲಾಳವಿರುವ ಕಾರಣದಿಂದ ಕುದುರೆಯು ಓಡುವಾಗ ಟಕ್-ಟಕ್ ಎಂದು ಸಪ್ಪಳವಾಗುತ್ತದೆ.

ಸಮಾನಾರ್ಥಕ : ಹಲ್ಲೆ

वह अर्धचंद्राकार लोहा जो घोड़े, बैल आदि के पैर के नीचे या जूतों की एड़ी में जड़ा जाता है।

वह अपने घोड़े के पैरों में नाल ठोंकवा रहा है।
नाल

U-shaped plate nailed to underside of horse's hoof.

horseshoe, shoe