ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಗೆ ಪದದ ಅರ್ಥ ಮತ್ತು ಉದಾಹರಣೆಗಳು.

ಹಗೆ   ನಾಮಪದ

ಅರ್ಥ : ಒಕ್ಕಿದ ಧಾನ್ಯಗಳನ್ನಿಡುವ ಉಗ್ರಾಣ ಅಥವಾ ಧಾನ್ಯಗಳನ್ನು ಸಂಗ್ರಹಿಸುವ ನೆಲಮಾಳಿಗೆ

ಉದಾಹರಣೆ : ಅವರು ಜೋಳವನ್ನು ಹಗೇವಿನಲ್ಲಿ ಇಟ್ಟಿದ್ದಾರೆ.

ಸಮಾನಾರ್ಥಕ : ಕಣಜ, ಹಗೇವು

वह गोदाम जिसमें अनाज रखा जाता है।

सरकार ने अनाज मंडियों में कोठार बनवाया है जिसका उपयोग किसान और व्यापारी करते हैं।
अनाज गोदाम, अन्न भंडार, कोठरी, कोठार, कोठी, कोष्ठ, धान्यागार

A storehouse for threshed grain or animal feed.

garner, granary