ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಣಜ ಪದದ ಅರ್ಥ ಮತ್ತು ಉದಾಹರಣೆಗಳು.

ಕಣಜ   ನಾಮಪದ

ಅರ್ಥ : ಒಂದು ತರಹದ ವಿಷಪೂರಿತ ಹಾರುವ ಕೀಟ ಕಡಿಯುವುದು

ಉದಾಹರಣೆ : ಕಣಜ ಕಡಿದ ಕಾರಣ ಕಣ್ಣುಗಳು ಊದುಕೊಂಡಿದೆ.

ಸಮಾನಾರ್ಥಕ : ಕಣಜದ ಹೂಳು

एक तरह का उड़ने वाला विषैला कीड़ा जो डंक मारता है।

ततैया के काटने के कारण आँख सूज गई है।
घिरनई, घिर्नई, डंकौरी, ततैया, तितैया, तैलाटी, दिकोड़ी, बर्र, बर्रे, भिंड, भिड़, वरटा

Social or solitary hymenopterans typically having a slender body with the abdomen attached by a narrow stalk and having a formidable sting.

wasp

ಅರ್ಥ : ಒಕ್ಕಿದ ಧಾನ್ಯಗಳನ್ನಿಡುವ ಉಗ್ರಾಣ ಅಥವಾ ಧಾನ್ಯಗಳನ್ನು ಸಂಗ್ರಹಿಸುವ ನೆಲಮಾಳಿಗೆ

ಉದಾಹರಣೆ : ಅವರು ಜೋಳವನ್ನು ಹಗೇವಿನಲ್ಲಿ ಇಟ್ಟಿದ್ದಾರೆ.

ಸಮಾನಾರ್ಥಕ : ಹಗೆ, ಹಗೇವು

वह गोदाम जिसमें अनाज रखा जाता है।

सरकार ने अनाज मंडियों में कोठार बनवाया है जिसका उपयोग किसान और व्यापारी करते हैं।
अनाज गोदाम, अन्न भंडार, कोठरी, कोठार, कोठी, कोष्ठ, धान्यागार

A storehouse for threshed grain or animal feed.

garner, granary