ಅರ್ಥ : ಯಾವುದು ಕಡಿಮೆ ಭಾರವಿದೆಯೋ ಅಥವಾ ತೂಕವಿಲ್ಲವೋ
ಉದಾಹರಣೆ :
ಅವಳ ಎಡಗೈಯಲ್ಲಿ ಒಂದು ಹಗುರವಾದ ಚೀಲ ನೇತಾಡುತ್ತಿದೆ.
ಸಮಾನಾರ್ಥಕ : ಭಾರವಿಲ್ಲದ, ಭಾರವಿಲ್ಲದಂತ, ಭಾರವಿಲ್ಲದಂತಹ, ಹಗುರವಾದ, ಹಗುರವಾದಂತ
ಅರ್ಥ : ಯಾವುದು ಚಿಂದೆ, ನೋವು, ದುಃಖ ಮೊದಲಾದವುಗಳಿಂದ ಮುಕ್ತವಾಗಿದೆಯೋ
ಉದಾಹರಣೆ :
ನನ್ನ ಮನಸ್ಸಿನಲ್ಲಿರುವ ಮಾತುಗಳನ್ನು ಹೇಳಿದ ನಂತರ ಮನಸ್ಸು ಹಗುರವಾಯಿತು.
ಸಮಾನಾರ್ಥಕ : ತಿಳುವಾದ, ತಿಳುವಾದಂತ, ತಿಳುವಾದಂತಹ, ಹಗುರವಾದ, ಹಗುರವಾದಂತ