ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸ್ವಚ್ಛ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಸ್ವಚ್ಛ ಮಾಡು   ಕ್ರಿಯಾಪದ

ಅರ್ಥ : ಅಕ್ಕಿಯಲ್ಲಿರುವ ಕಸ, ಕಡ್ಡಿಯನ್ನು ಆರಿಸಿ ಅದನ್ನು ಸ್ವಚ್ಛ ಮಾಡುವ ಪ್ರಕ್ರಿಯೆ

ಉದಾಹರಣೆ : ಅಮ್ಮ ಅಕ್ಕಿಯನ್ನು ಹಾರಿಸುತ್ತಿದ್ದಾಳೆ.

ಸಮಾನಾರ್ಥಕ : ಆರಿಸು

अनाज में से कण या भूसी कूट या फटककर अलग करना।

माँ चावल छाँट रही है।
छाँटना

Divide into components or constituents.

Separate the wheat from the chaff.
separate

ಅರ್ಥ : ಕಲೆ, ಚುಕ್ಕೆ ಮೊದಲಾದವುಗಳನ್ನು ಸ್ವಚ್ಛ ಮಾಡುವುದು

ಉದಾಹರಣೆ : ಅಮ್ಮ ಬಟ್ಟೆಗೆ ಅಂಟಿ ಕೊಂಡಿರುವ ಕೊಳೆಯನ್ನು ತೆಗೆಯುತ್ತಿದ್ದಾಳೆ.

ಸಮಾನಾರ್ಥಕ : ತೆಗೆ, ತೊಳೆ

दाग, धब्बे आदि साफ करना।

माँ कपड़ें में लगा दाग छुड़ा रही है।
छुड़ाना, छोड़ाना

Make clean by removing dirt, filth, or unwanted substances from.

Clean the stove!.
The dentist cleaned my teeth.
clean, make clean

ಅರ್ಥ : ಶುದ್ಧ ಮಾಡುವುದು

ಉದಾಹರಣೆ : ಶಸ್ತ್ರ ಚಿಕಿತ್ಸೆಯ ಉಪಕರಣಗಳನ್ನು ಸ್ವಚ್ಛ ಮಾಡುವುದಕ್ಕೆ ನೀರಿನಲ್ಲಿ ಹಾಕಿ ಶೋಧಿಸುತ್ತಾರೆ.

ಸಮಾನಾರ್ಥಕ : ಶುದ್ಧ ಮಾಡು, ಶೋಧಿಸು

शुद्ध करना।

शल्य उपकरणों को धोने के लिए जल का शोधन करते हैं।
परिष्कार करना, शोधन करना

Remove impurities from, increase the concentration of, and separate through the process of distillation.

Purify the water.
distill, make pure, purify, sublimate