ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶುದ್ಧ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಶುದ್ಧ ಮಾಡು   ಕ್ರಿಯಾಪದ

ಅರ್ಥ : ಯಾವುದಾದರು ವಸ್ತುವನ್ನು ತಿಕ್ಕಿ ಅಥವಾ ಉಜ್ಜಿ ಅದರ ಹೊಳಪನ್ನು ಹೆಚ್ಚಿಸು

ಉದಾಹರಣೆ : ತಾಮ್ರ, ಹಿತ್ತಾಳೆ, ಕಂಚು ಮೊದಲಾದ ಪಾತ್ರೆಗಳನ್ನು ಹುಣಸೆಹಣ್ಣಿನಿಂದ ತೊಳೆಯುತ್ತಾರೆ.

ಸಮಾನಾರ್ಥಕ : ತೊಳೆ, ನಿರ್ಮಲ ಮಾಡು, ಸ್ವಚ್ಚಮಾಡು

किसी वस्तु को रगड़कर या माँजकर उसमें चमक लाना।

ताँबा, पीतल, काँसा आदि के बर्तनों को ईमली जैसी खट्टी चींजों से निखारते हैं।
उजराना, उजला करना, उजलाना, उज्जवल करना, चमकाना, झलकाना, निखारना

Make (a surface) shine.

Shine the silver, please.
Polish my shoes.
polish, shine, smooth, smoothen

ಅರ್ಥ : ಅಶುದ್ಧಿ ಅಥವಾ ಕೆಟ್ಟದನ್ನು ದೂರ ಮಾಡುವ ಅಥವಾ ತೊಲಗಿಸುವ ಪ್ರಕ್ರಿಯೆ

ಉದಾಹರಣೆ : ಪಾತ್ರೆಗಳನ್ನು ತೊಳಿದು ಶುದ್ಧವಾಗಿ ಮಾಡುತ್ತಾರೆ

ಸಮಾನಾರ್ಥಕ : ಪವಿತ್ರ ಮಾಡು, ಸ್ವಚ್ಚಿ ಮಾಡು

अशुद्धि या विकारों को दूर करना या हटाना।

तपस्या चरित्र को निखारती है।
निखारना, निर्मल करना, पवित्र करना, शुद्ध करना

ಅರ್ಥ : ಸ್ವಚ್ಛಮಾಡುವುದು

ಉದಾಹರಣೆ : ನೀರನ್ನು ತೆಳುವಾದ ಬಟ್ಟೆಯ ಮೇಲೆ ಹಾಕಿ ಸ್ವಚ್ಛಮಾಡುತ್ತಾರೆ.

ಸಮಾನಾರ್ಥಕ : ಶುಚಿ ಗೊಳಿಸು, ಸ್ವಚ್ಛಮಾಡು

साफ़ करना।

पानी में फिटकरी डालकर उसे फरियाते हैं।
फरियाना

Clear from impurities, blemishes, pollution, etc..

Clear the water before it can be drunk.
clear

ಅರ್ಥ : ಶುದ್ಧ ಮಾಡುವುದು

ಉದಾಹರಣೆ : ಶಸ್ತ್ರ ಚಿಕಿತ್ಸೆಯ ಉಪಕರಣಗಳನ್ನು ಸ್ವಚ್ಛ ಮಾಡುವುದಕ್ಕೆ ನೀರಿನಲ್ಲಿ ಹಾಕಿ ಶೋಧಿಸುತ್ತಾರೆ.

ಸಮಾನಾರ್ಥಕ : ಶೋಧಿಸು, ಸ್ವಚ್ಛ ಮಾಡು

शुद्ध करना।

शल्य उपकरणों को धोने के लिए जल का शोधन करते हैं।
परिष्कार करना, शोधन करना

Remove impurities from, increase the concentration of, and separate through the process of distillation.

Purify the water.
distill, make pure, purify, sublimate