ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸ್ರವಿಸುವಂತ ಪದದ ಅರ್ಥ ಮತ್ತು ಉದಾಹರಣೆಗಳು.

ಸ್ರವಿಸುವಂತ   ಗುಣವಾಚಕ

ಅರ್ಥ : ಯಾವುದರಿಂದ ದ್ರವ ಪದಾರ್ಥ ಹನಿಹನಿಯಾಗಿ ಬೀಳುತ್ತದೆಯೋ

ಉದಾಹರಣೆ : ಅವರು ಸೋರುವ ಪಾತ್ರೆಯಲ್ಲಿ ನೀರನ್ನು ಇಟ್ಟಿದ್ದಾರೆ.

ಸಮಾನಾರ್ಥಕ : ಒಸರು, ಒಸರುವಂತ, ಒಸರುವಂತಹ, ಸೋರುವ, ಸೋರುವಂತ, ಸೋರುವಂತಹ, ಸ್ರವಿಸು, ಸ್ರವಿಸುವಂತಹ

जिसमें से तरल पदार्थ बूँद-बूँद करके टपके।

उसने रिसाऊ बर्तन में पानी रखा है।
रिसाऊ

ಅರ್ಥ : ಸ್ರವಿಸುವ ರೂಪದಲ್ಲಿ ಹೊರಬರುವಂತಹ

ಉದಾಹರಣೆ : ಶರೀರದ ಕೆಲವು ಅಂಗಗಳಲ್ಲಿ ನಿಶ್ಚಿತ ಪ್ರಮಾಣದಲ್ಲಿ ಸ್ರವಿಸುವ ಅಥವಾ ಹರಿಯುವ ಹಾರ್ಮೋನುಗಳು ಉಪಯೋಗಿಯಾಗಿರುತ್ತವೆ.

ಸಮಾನಾರ್ಥಕ : ಸ್ರವಿಸುವ, ಸ್ರವಿಸುವಂತಹ, ಹರಿಸುವ

स्राव के रूप में निकला या निकाला हुआ।

शरीर के कुछ अंगों से निश्चित मात्रा में स्रावित हार्मोन उपयोगी होते हैं।
स्रावित