ಅರ್ಥ : ಪ್ರತ್ಯಕ್ಷಗೊಳ್ಳುವ ಅಥವಾ ಆಗುವ ಅಥವಾ ಮುಂದೆ ತರುವ ಅಥವಾ ಬರುವ ಕ್ರಿಯೆ
ಉದಾಹರಣೆ :
ಆಗಾಗ ಕನಸ್ಸಿನ ಪ್ರತ್ಯಕ್ಷೀಕರಣವಾಗುತ್ತದೆ.
ಸಮಾನಾರ್ಥಕ : ಕಣ್ಣೆದುರಿಗಿನ, ಕಣ್ಣೆದುರಿಗೆ, ಕಣ್ಣೆದುರಿನದು, ನಿದರ್ಶನ, ಪ್ರತ್ಯಕ್ಷೀಕರಣ, ಸಾಕ್ಷಾತ್
ಅರ್ಥ : ಏನನ್ನೂ ಮುಚ್ಚಿಡದೆ ಸ್ಪಷ್ಟವಾದ ರೀತಿ
ಉದಾಹರಣೆ :
ಅವಳು ಮುಚ್ಚುಮರೆಯಿಲ್ಲದೆ ತನ್ನ ಅಳಲನ್ನು ಹೇಳಿಕೊಂಡಳು.
ಸಮಾನಾರ್ಥಕ : ನೇರವಾಗಿ, ಮುಚ್ಚುಮರೆ ಮಾಡದೆ, ಮುಚ್ಚುಮರೆಯಿಲ್ಲದೆ, ಸ್ಪಷ್ಟತೆಯೊಂದಿಗೆ, ಸ್ಪಷ್ಟವಾದ
ಅರ್ಥ : ಚನ್ನಾಗಿ ಕೇಳಿಸುತ್ತಿರುವುದು
ಉದಾಹರಣೆ :
ದೂರ ವಾಣಿಯಿಂದ ಸರಿಯಾಗಿ ಧ್ವನಿ ಕೇಳಿಸುತ್ತಿಲ್ಲ.
ಸಮಾನಾರ್ಥಕ : ಸರಿಯಾಗಿ