ಅರ್ಥ : ಪ್ರತ್ಯಕ್ಷ ಅಥವಾ ತಿಳಿದುಕೊಳ್ಳುವಿಕೆಯ ಅವಸ್ಥೆ ಅಥವಾ ಭಾವ
ಉದಾಹರಣೆ :
ಆತ್ಮ ಮತ್ತು ಮನಸ್ಸಿನಂತಹ ಅದೃಷ್ಟವಾದ ವಸ್ತುಗಳ ಪ್ರತ್ಯಕ್ಷತೆಯು ಹೇಗೆ ಸಾಧ್ಯ.
ಸಮಾನಾರ್ಥಕ : ಪ್ರತ್ಯಕ್ಷತೆ, ಸ್ಪಷ್ಪತೆ
ಅರ್ಥ : ಪ್ರತ್ಯಕ್ಷಗೊಳ್ಳುವ ಅಥವಾ ಆಗುವ ಅಥವಾ ಮುಂದೆ ತರುವ ಅಥವಾ ಬರುವ ಕ್ರಿಯೆ
ಉದಾಹರಣೆ :
ಆಗಾಗ ಕನಸ್ಸಿನ ಪ್ರತ್ಯಕ್ಷೀಕರಣವಾಗುತ್ತದೆ.
ಸಮಾನಾರ್ಥಕ : ಕಣ್ಣೆದುರಿಗಿನ, ಕಣ್ಣೆದುರಿನದು, ನಿದರ್ಶನ, ಪ್ರತ್ಯಕ್ಷೀಕರಣ, ಸಾಕ್ಷಾತ್, ಸ್ಪಷ್ಟವಾಗಿ