ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸ್ಥಿರವಲ್ಲದ ಪದದ ಅರ್ಥ ಮತ್ತು ಉದಾಹರಣೆಗಳು.

ಸ್ಥಿರವಲ್ಲದ   ಗುಣವಾಚಕ

ಅರ್ಥ : ಯಾರೋ ಒಬ್ಬರು ಸ್ಥಿರವಾಗಿರದೇ ಚಂಚಲವಾಗಿ ಕೆಲಸ ಮಾಡುವರು ಅಥವಾ ಚಂಚಲ ಚಿತ್ತರಾಗಿ ಕೆಲಸ ಮಾಡುವರು

ಉದಾಹರಣೆ : ಮೋಹನ ಒಬ್ಬ ಚಂಚಲ ಹುಡುಗ ಅವನು ಒಂದು ಕಡೆ ಸಮಾಧಾನದಿಂದ ಕುಳಿತುಕೊಳ್ಳುವುದಿಲ್ಲ.

ಸಮಾನಾರ್ಥಕ : ಚಂಚಲ

जो स्थिर न रहते हुए चंचलतापूर्ण काम करे या चंचल चित्त वाला।

मोहन एक चंचल लड़का है,वह शांतिपूर्वक एक जगह बैठ ही नहीं सकता।
अधीर, अधैर्यवान, अधैर्यवान्, अनवस्थ, अनवस्थित, अनियतात्मा, असंस्थित, चंचल, चटकारा, चटखारा, चपल, चिबिल्ला, चिलबिला, चुलबुला, नटखट, विलोल, शोख, शोख़

ಅರ್ಥ : ಯಾವುದಾದರು ಜಾಗದಲ್ಲಿ ಅದರ ಕೆಲವನ್ನು ಮಾಡಿಸುವಂತಹ ಉದ್ದೇಶದಿಂದ ಸ್ಪಲ್ಪ ಸಮಯದವರೆವಿಗೂ ಇಟ್ಟುಕೊಂಡಿರುವಂತಹ

ಉದಾಹರಣೆ : ಈ ಕಾರ್ಯಾಲಯದಲ್ಲಿ ಮಹೇಶನನ್ನು ಬಿಟ್ಟರೆ ಉಳಿದವರೆಲ್ಲಾ ಅಸ್ಥಿರವಾದಂತವರು.

ಸಮಾನಾರ್ಥಕ : ಅಸ್ಥಿರವಾದ, ಅಸ್ಥಿರವಾದಂತ, ಅಸ್ಥಿರವಾದಂತಹ, ಚಂಚಲವಾದ, ಚಂಚಲವಾದಂತ, ಚಂಚಲವಾದಂತಹ, ಸ್ಥಿರವಲ್ಲದಂತ, ಸ್ಥಿರವಲ್ಲದಂತಹ

जो किसी के स्थान पर उसका काम चलाने के उद्देश्य से कुछ समय के लिए रखा गया हो।

इस कार्यालय में महेश को छोड़कर बाकी सभी अस्थायी हैं।
अस्थाई, अस्थायी