ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಸ್ಥಿರವಾದ ಪದದ ಅರ್ಥ ಮತ್ತು ಉದಾಹರಣೆಗಳು.

ಅಸ್ಥಿರವಾದ   ಗುಣವಾಚಕ

ಅರ್ಥ : ಸರಿಯಾದ ಅಥವಾ ಒಂದು ಸ್ಥಿತಿಯಲ್ಲಿ ಇಲ್ಲದಂತಹ ಅಥವಾ ಆಕಡೆ-ಈಕಡೆ ಆಗುವಂತಹ

ಉದಾಹರಣೆ : ಯಾವುದೋ ಕೆಲಸವಾದ ಕಾರಣದಿಂದಾಗಿ ರಮೇಶನ ಸ್ಥಿತಿ ಅಸ್ಥಿರವಾಗಿದೆ.

ಸಮಾನಾರ್ಥಕ : ಅಸ್ಥಿರವಾದಂತ, ಅಸ್ಥಿರವಾದಂತಹ, ಚಂಚಲ, ಚಂಚಲವಾದ, ಚಂಚಲವಾದಂತ, ಚಂಚಲವಾದಂತಹ

ठीक या एक स्थिति में न रहनेवाला अथवा जो कभी इधर होता हो और कभी उधर।

कोई काम-धंधा न होने के कारण रमेश की स्थिति डाँवाडोल हो गई है।
डाँवाँडोल, डाँवाडोल

Not settled or established.

An unsettled lifestyle.
unsettled

ಅರ್ಥ : ತನ್ನ ಸ್ಥಾನ, ನಿರ್ಧಾರ, ತತ್ವ ಸಿದ್ದಾಂತ ಮುಂತಾದವುಗಳಲ್ಲಿ ಸಡಿಲವಾಗುವುದು

ಉದಾಹರಣೆ : ಅವನು ತನ್ನ ಸ್ವಂತದ ನಿರ್ಧಾರದಲ್ಲಿ ವಿಚಲಿತವಾಗಿದ್ದಾನೆ.

ಸಮಾನಾರ್ಥಕ : ಅಭದ್ರವಾದ, ಅಭದ್ರವಾದಂತ, ಅಭದ್ರವಾದಂತಹ, ಅಸ್ಥಿರವಾದಂತ, ಅಸ್ಥಿರವಾದಂತಹ, ಚಂಚಲವಾದ, ಚಂಚಲವಾದಂತ, ಚಂಚಲವಾದಂತಹ, ವಿಚಲಿತವಾದ, ವಿಚಲಿತವಾದಂತ, ವಿಚಲಿತವಾದಂತಹ, ಸಡಿಲವಾದ, ಸಡಿಲವಾದಂತ, ಸಡಿಲವಾದಂತಹ

अपने स्थान, प्रतिज्ञा, सिद्धान्त आदि से हटा हुआ।

वह अपने मार्ग से विचलित है।
डगमगाया हुआ, डिगा हुआ, विचल, विचलित, स्खलित, हटा हुआ

Having the attention diverted especially because of anxiety.

distracted, distrait

ಅರ್ಥ : ಯಾವುದಾದರು ಜಾಗದಲ್ಲಿ ಅದರ ಕೆಲವನ್ನು ಮಾಡಿಸುವಂತಹ ಉದ್ದೇಶದಿಂದ ಸ್ಪಲ್ಪ ಸಮಯದವರೆವಿಗೂ ಇಟ್ಟುಕೊಂಡಿರುವಂತಹ

ಉದಾಹರಣೆ : ಈ ಕಾರ್ಯಾಲಯದಲ್ಲಿ ಮಹೇಶನನ್ನು ಬಿಟ್ಟರೆ ಉಳಿದವರೆಲ್ಲಾ ಅಸ್ಥಿರವಾದಂತವರು.

ಸಮಾನಾರ್ಥಕ : ಅಸ್ಥಿರವಾದಂತ, ಅಸ್ಥಿರವಾದಂತಹ, ಚಂಚಲವಾದ, ಚಂಚಲವಾದಂತ, ಚಂಚಲವಾದಂತಹ, ಸ್ಥಿರವಲ್ಲದ, ಸ್ಥಿರವಲ್ಲದಂತ, ಸ್ಥಿರವಲ್ಲದಂತಹ

जो किसी के स्थान पर उसका काम चलाने के उद्देश्य से कुछ समय के लिए रखा गया हो।

इस कार्यालय में महेश को छोड़कर बाकी सभी अस्थायी हैं।
अस्थाई, अस्थायी