ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸೇವಕಿ ಪದದ ಅರ್ಥ ಮತ್ತು ಉದಾಹರಣೆಗಳು.

ಸೇವಕಿ   ನಾಮಪದ

ಅರ್ಥ : ಬೇರೊಬ್ಬರ ಮಗುವಿಗೆ ತನ್ನ ಎದೆಯ ಹಾಲನ್ನು ಉಣಿಸಿ ಅಥವಾ ಅದರ ಪಾಲನೆ-ಪೋಷಣೆ ಮಾಡುವಂತಹ ಸ್ತ್ರೀ

ಉದಾಹರಣೆ : ತಾಯಿ ಮರಣದ ನಂತರ ಶಾಮನು ಒಬ್ಬ ದಾದಿಸಾಕುತಾಯಿಯ ಮಡಿಲಿನಲ್ಲಿ ಬೆಳೆದನು.

ಸಮಾನಾರ್ಥಕ : ಆಯಾ, ದಾದಿ, ದಾಯಿ, ಸಾಕುತಾಯಿ

दूसरे के बच्चे को अपना दूध पिलाने या उसकी देख-रेख करने वाली स्त्री।

माँ की मृत्यु के बाद श्याम एक धाय की गोद में पला-बढ़ा।
अन्ना, आया, दाई, धाई, धात्री, धात्रेयी, धाय, धाय माँ, पपु, मातृका

A woman hired to suckle a child of someone else.

amah, wet nurse, wet-nurse, wetnurse

ಅರ್ಥ : ಅವರು ಮನೆಯ ಕೆಲಸ ಮತ್ತು ಮನೆಯವರ ಸೇವೆಯನ್ನು ಮಾಡುತ್ತಾರೆ

ಉದಾಹರಣೆ : ಇಂದು ಕೆಲಸಕ್ಕೆ ಹೋಗುವಂತಹ ಮಹಿಳೆಯವರು ಕೆಲಸದವಳದಾಸಿಯರ ಮೇಲೆ ತುಂಬಾ ಅವಲಂಬಿತರಾಗಿರುತ್ತಾರೆ.

ಸಮಾನಾರ್ಥಕ : ಅನುಚರಿ, ಅನುಸಾರಿಣಿ, ಅಸಿಕ್ನಿ, ಆಳು, ಊಳಿಗಿತ್ತಿ, ಕೆಲಸದವಳು, ಚೇಟಿ, ದಾಸಿ, ಪರಿಚಾರಕಿ, ಪರಿಚಾರಿಕೆ, ಮಾನಿಸಸ್ತ್ರೀ, ಹೆಣ್ಣಾಳು

वह जो घरेलू काम-काज तथा सेवा करती हो।

आज-कल की काम-काजी महिलाएँ नौकरानियों पर अधिक निर्भर रहती हैं।
अनुचरी, अभिसारिणी, कनीज, कनीज़, ख़ादिमा, खादिमा, चकरानी, चाकरानी, चेरी, टहलनी, दाई, दासी, नौकरानी, परिचारिका, बाँदी, बाई, महरि, महरी, लौंड़ी, लौंडी, लौंढिया, सेविका

A female domestic.

amah, housemaid, maid, maidservant