ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸುಕ್ಕು ಪದದ ಅರ್ಥ ಮತ್ತು ಉದಾಹರಣೆಗಳು.

ಸುಕ್ಕು   ನಾಮಪದ

ಅರ್ಥ : ಮುದುರು ಮುದುರಾಗಿರುವ ಬಟ್ಟೆಗಳು

ಉದಾಹರಣೆ : ಸುಕ್ಕು ಸುಕ್ಕಾದ ಬಟ್ಟಯನ್ನು ಇಸ್ತ್ರಿ ಮಾಡಿದರೆ ಸುಕ್ಕೆಲ್ಲಾ ಹೋಗುತ್ತದೆ.

ಸಮಾನಾರ್ಥಕ : ಮುದುರು

वह संरचना जो किसी वस्तु के मुड़ जाने या सिकुड़ने पर बनती है।

कपड़ों की सिकुड़न इस्तरी करके हटाई जाती है।
ऊर्मि, बल, शिकन, सल, सलवट, सिकुड़न, सिलवट

An irregular fold in an otherwise even surface (as in cloth).

pucker, ruck

ಅರ್ಥ : ಚರ್ಮದ ಮೇಲೆ ಆಗುವ ಸುಕ್ಕು

ಉದಾಹರಣೆ : ವಯಸ್ಸು ಹೆಚ್ಚಾಗುತ್ತಾ ಹೋದಾಗ ಮುಖದ ಮೇಲೆ ಸುಕ್ಕು ಬರುತ್ತದೆ.

शरीर के चमड़े पर होनेवाली सिकुड़न।

उम्र बढ़ने के साथ-साथ चेहरे पर झुर्रियाँ आ जाती हैं।
झुर्री

ಸುಕ್ಕು   ಗುಣವಾಚಕ

ಅರ್ಥ : ನಿರಿಗೆಯ ಅಥವಾ ಸುಕ್ಕು ಬಂದಿರುವಂತಹ

ಉದಾಹರಣೆ : ಅವರ ಶರೀರದಲ್ಲಿ ನಿರಿಗೆಗಳು ಕಾಣಿಸುತ್ತಿದೆ.

ಸಮಾನಾರ್ಥಕ : ನಿರಿಗೆ, ನಿರಿಗೆಯ, ಮುದರಿದ, ಮುದರಿದಂತ, ಮುದರಿದಂತಹ, ಸುಕ್ಕಿನ

सिकुड़ने या सिमटने योग्य।

जोंक, केचुए आदि का आकुंचनीय शरीर होता है।
आकुंचनीय, आकुञ्चनीय