ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಿಟ್ಟಾದ ಹೆಂಗಸು ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಗರ್ವ ಅಥವಾ ಜಂಭವಿರುವಂತಹ ಮಹಿಳೆ

ಉದಾಹರಣೆ : ಈ ವಿದ್ಯಾಲಯದ ಪ್ರಧಾನಾಚಾರ್ಯರ ಜೊತೆ ಮಾತನಾಡಲು ನನಗೆ ಇಷ್ಟವಿಲ್ಲ ಏಕೆಂದರೆ ಅವರು ತುಂಬಾ ಸೊಕ್ಕಿನ ಮಹಿಳೆ.

ಸಮಾನಾರ್ಥಕ : ಗರ್ವದ ಮಹಿಳೆ, ಜಂಭದ ಮಹಿಳೆ, ಸೊಕ್ಕಿನ ಮಹಿಳೆ

वह महिला जिसे घमंड हो।

इस विद्यालय की प्रधानाचार्या से मैं बात तक करना नहीं चाहती क्योंकि वह बहुत मानिनी है।
अभिमानिनी, घमंडी महिला, मानिनी

ಸಿಟ್ಟಾದ ಹೆಂಗಸು   ಗುಣವಾಚಕ

ಅರ್ಥ : ಪದೇ ಪದೇ ಸಿಟ್ಟುಮಾಡಿಕೊಳ್ಳುವವಳು

ಉದಾಹರಣೆ : ಸಿಟ್ಟಾದ ಹೆಂಗಸು ಮಾತು ಮಾತಿಗೂ ಸಿಟ್ಟು ಮಾಡುತ್ತಾಳೆ.

ಸಮಾನಾರ್ಥಕ : ಕೋಪಿಷ್ಟೆ

रूठने वाली।

मानिनी महिलाएँ बात-बात पर रूठ जाती हैं।
मानिनी, रुष्टा