ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಿಕ್ಕು ಬೀಳಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಸಿಕ್ಕು ಬೀಳಿಸು   ಕ್ರಿಯಾಪದ

ಅರ್ಥ : ಯಾರದ್ದಾದರು ವಶದಲ್ಲಿ ಅಥವಾ ಜಾಲದಲ್ಲಿ ಸಿಕ್ಕಿಕೊಳ್ಳುವ ಕ್ರಿಯೆ

ಉದಾಹರಣೆ : ಯಾತ್ರೆಗಾಗಿ ಹೋಗಿರುವ ಎಷ್ಟೋಂದು ಜನರು ಲೋಟಿಕೋರರ ಜಾಲದಲ್ಲಿ ಸಿಕ್ಕಿಕೊಳ್ಳುತ್ತಾರೆ.

ಸಮಾನಾರ್ಥಕ : ಗಂಟು ಬೀಳು, ಜಾಲದಲ್ಲಿ ಹಿಡಿ, ತೊಡಕು ಬಿಳು, ಸಿಕ್ಕಿ ಬೀಳು, ಸಿಕ್ಕಿಕೊಳ್ಳು

किसी की मीठी या छलपूर्ण बातों में आना और छला जाना।

यात्रा करते समय कितने लोग ठगों के जाल में फँस जाते हैं।
फँस जाना, फँसना, फंस जाना, फंसना, शिकार होना

ಅರ್ಥ : ಯಾವುದಾದರು ವ್ಯಕ್ತಿಯನ್ನು ಈ ಪ್ರಕಾರವಾಗಿ ತಮ್ಮ ವಶದಲ್ಲಿಟ್ಟುಕೊಳ್ಳುವುದು ಅಥವಾ ಮೋಸ ಮಾಡಿ ತಮ್ಮ ಸ್ವಾರ್ಥ ಸಾಧನೆಗೆ ಬಳಸಿಕೊಳ್ಳುವುದು

ಉದಾಹರಣೆ : ಇಂದು ನಾನು ಒಬ್ಬ ದೊಡ್ಡ ವ್ಯಕ್ತಿಯನ್ನು ಜಾಲದಲ್ಲಿ ಸಿಕ್ಕಿ ಬೀಳಿಸಿದೆ.

ಸಮಾನಾರ್ಥಕ : ಜಾಲದಲ್ಲಿ ಹಿಡಿ, ವಶಪಡಿಸಿಕೊಳ್ಳು, ಸಿಕ್ಕಿಸು

किसी चाल युक्ति आदि के द्वारा किसी को इस प्रकार अपने अधिकार में लाना कि उसे ठगा या धोखा देकर अपना स्वार्थ साधा जा सके।

आज तो मैंने एक बड़ा आसामी फँसाया।
फँसाना, फंसाना