ಅರ್ಥ : ಯಾವುದಾದರು ಸಮಾಜದ ಜನರ ಒಂದು ವ್ಯವಸ್ಥೆ ಅದು ಸಂಬಂಧಗಳ ಸ್ವರೂಪದಿಂದಾಗಿ ವ್ಯವಸ್ಥೆಯಾಗುತ್ತದೆ ಅಥವಾ ನಿರ್ಧಾರಿತವಾಗುತ್ತದೆ
ಉದಾಹರಣೆ :
ಭಾರತ ಮತ್ತು ಅಮೇರಿಕದ ಸಾಮಾಜಿಕ ವ್ಯವಸ್ಥೆಯಲ್ಲಿ ತುಂಬಾ ಅಂತರವಿದೆ.
ಸಮಾನಾರ್ಥಕ : ಸಾಮಾಜಿಕ ಸಂರಚನೆ, ಸಾಮಾಜಿಕ-ವ್ಯವಸ್ಥೆ, ಸಾಮಾಜಿಕ-ಸಂರಚನೆ
ಅರ್ಥ : ಸಮಾಜಕ್ಕೆ ಸಂಬಂಧಿಸಿದ ವ್ಯವಸ್ಥೆ
ಉದಾಹರಣೆ :
ಆರ್ಯ ಸಮಾಜದಲ್ಲಿ ಸಾಮಾಜಿಕ ವ್ಯವಸ್ಥೆಯು ಸಮಾಜದ ನಾಲ್ಕು ವರ್ಗಗಳಿಂದ ನಿರ್ಧಾರವಾಗುತ್ತಿತ್ತು.
ಸಮಾನಾರ್ಥಕ : ಸಾಮಾಜಿಕ ವಿಧಾನ