ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಕೊಳ್ಳುವ-ಮಾರವ ವಸ್ತು
ಉದಾಹರಣೆ : ಅವಳು ಸಾಮಗ್ರಿ ತರಲು ಹೋಗಿದ್ದಾಳೆ.
ಸಮಾನಾರ್ಥಕ : ದಿನಸಿ ಪದಾರ್ಥ, ಮಾಲು, ವಸ್ತು, ವ್ಯಾಪಾರದ ಸರಕು, ಸಮಾನು, ಸಾಮಗ್ರಿ
क्रय-विक्रय की वस्तुएँ।
Articles of commerce.
ಅರ್ಥ : ಮನೆ ಮುಂತಾದ ಕಡೆ ಬೇರೆ ಬೇರೆ ಕೆಲಸಕ್ಕೆ ಬೇಕಾಗುವ ವಿವಿಧ ಬಿಡಿ ಬಿಡಿ ವಸ್ತುಗಳು
ಉದಾಹರಣೆ : ಮನೆ ಬದಲಿಸುವಾಗ ಸಾಮಾನುಗಳನ್ನು ಜೋಡಿಸಿ ಸುಸ್ತಾಯಿತು.
ಸಮಾನಾರ್ಥಕ : ಪದಾರ್ಥ, ಸನಗು, ಸರಂಜಾಮು, ಸಾಮಗ್ರಿ, ಸಾಮಾನು
घर, गृहस्थी आदि की या कोई काम चलाने की चीज़ें।
Any movable possession (especially articles of clothing).
ಸ್ಥಾಪನೆ
अमेजन से खरीदेँ