ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಮನೆ ಮುಂತಾದ ಕಡೆ ಬೇರೆ ಬೇರೆ ಕೆಲಸಕ್ಕೆ ಬೇಕಾಗುವ ವಿವಿಧ ಬಿಡಿ ಬಿಡಿ ವಸ್ತುಗಳು
ಉದಾಹರಣೆ : ಮನೆ ಬದಲಿಸುವಾಗ ಸಾಮಾನುಗಳನ್ನು ಜೋಡಿಸಿ ಸುಸ್ತಾಯಿತು.
ಸಮಾನಾರ್ಥಕ : ಪದಾರ್ಥ, ಸರಂಜಾಮು, ಸರಕು, ಸಾಮಗ್ರಿ, ಸಾಮಾನು
घर, गृहस्थी आदि की या कोई काम चलाने की चीज़ें।
Any movable possession (especially articles of clothing).
ಸ್ಥಾಪನೆ