ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಮ್ಮಿಳಿತ ಪದದ ಅರ್ಥ ಮತ್ತು ಉದಾಹರಣೆಗಳು.

ಸಮ್ಮಿಳಿತ   ಗುಣವಾಚಕ

ಅರ್ಥ : ಯಾರೊಂದಿಗಾದರು ಅಥವಾ ಯಾವುದರ ಜೊತೆ ಬೆರೆತಿರುವ

ಉದಾಹರಣೆ : ಅನ್ನ, ಸಾರು, ಚಪಾತಿ, ಪಲ್ಯ, ಮೊಸರು ಮೊದಲಾದ ಸಮ್ಮಿಳಿತ ಭೋಜನವು ಆರೋಗ್ಯಕ್ಕೆ ಒಳ್ಳೆಯದು

ಸಮಾನಾರ್ಥಕ : ಮಿಳಿತ, ಮಿಶ್ರಿತ

किसी से या किसी में मिला हुआ या युक्त।

दाल, चावल, रोटी, सब्जी, सलाद आदि सम्मिलित भोजन स्वास्थ्यप्रद होता है।
ईश्वर दृश्य अदृश्य सबमें सम्मिलित है।
अन्वित, अभिव्याप्त, इकसूत, मिलित, मिश्रित, युक्त, संश्लिष्ट, संसृष्ट, सम्मिलित

Made or joined or united into one.

combined