ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಿಳಿತ ಪದದ ಅರ್ಥ ಮತ್ತು ಉದಾಹರಣೆಗಳು.

ಮಿಳಿತ   ನಾಮಪದ

ಅರ್ಥ : ಕೂಡುವ ಅವಸ್ಥೆ ಅಥವಾ ಭಾವನೆ

ಉದಾಹರಣೆ : ಹೊಲದಲ್ಲಿ ಬಿತ್ತಿದ ಗೋಧಿಯ ಬೀಜ ಮಣ್ಣಿನಲ್ಲಿ ಚನ್ನಾಗಿ ಕೂಡಿಕೊಂಡಿದೆ.

ಸಮಾನಾರ್ಥಕ : ಕೂಡುವಿಕೆ

जमने की अवस्था या भाव।

खेत में गेहूँ के बीजों की जमावट अच्छी है।
जमाई, जमावट

Combining into a solid mass.

consolidation

ಅರ್ಥ : ರಾಜ್ಯ, ದಳ ಮೊದಲಾದವುಗಳಲ್ಲಿ ಆಗುವ ನಿಶ್ಚಯದ ಪ್ರಕಾರ ನಾವು ಪರಸ್ಪರ ಯುದ್ಧಮಾಡುವುದಿಲ್ಲ ಮತ್ತು ಮಿತ್ರತ್ವದ ಪೂರಕವಾಗಿ ಇರುತ್ತೇವೆ ಅಥವಾ ಇಂಥ ಕ್ಷೇತ್ರದಲ್ಲಿ ಇಂಥ ಪ್ರಕಾರದಲ್ಲಿ ವ್ಯವಹಾರವನ್ನು ಮಾಡುತ್ತೇವೆ

ಉದಾಹರಣೆ : ಎರಡು ರಾಜ್ಯಗಳ ನಡುವೆ ಒಪ್ಪಂದವಾದ ಪ್ರಕಾರ ಅವರು ಒಬ್ಬರಿಗೊಬ್ಬರು ತಮ್ಮ ತಮ್ಮ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡಬಾರದು.

ಸಮಾನಾರ್ಥಕ : ಒಡಂಬಡಿಕೆ, ಒಪ್ಪಂದ, ಕರಾರು, ಕೂಡಿಕೆ, ಪ್ರತಿಜ್ಞೆ, ಮೈತ್ರಿ, ರಾಜಿ, ವಚನ, ಸಂಧಾನ, ಸಂಧಿ, ಸ್ನೇಹ

राज्यों, दलों, आदि में होने वाला यह निश्चय कि अब हम आपस में नहीं लड़ेंगे और मित्रतापूर्वक रहेंगे अथवा अमुक क्षेत्रों में अमुक प्रकार से व्यवहार करेंगे।

दो राज्यों के बीच समझौता हुआ कि वे एक दूसरे के आंतरिक मामलों में हस्तक्षेप नहीं करेंगे।
अभिसंधि, अभिसन्धि, करार, मुआहिदा, यति, संधि, सन्धि, समझौता, सुलह, स्कंध, स्कन्ध

The state of being allied or confederated.

alliance, confederation

ಮಿಳಿತ   ಗುಣವಾಚಕ

ಅರ್ಥ : ಯಾರೊಂದಿಗಾದರು ಅಥವಾ ಯಾವುದರ ಜೊತೆ ಬೆರೆತಿರುವ

ಉದಾಹರಣೆ : ಅನ್ನ, ಸಾರು, ಚಪಾತಿ, ಪಲ್ಯ, ಮೊಸರು ಮೊದಲಾದ ಸಮ್ಮಿಳಿತ ಭೋಜನವು ಆರೋಗ್ಯಕ್ಕೆ ಒಳ್ಳೆಯದು

ಸಮಾನಾರ್ಥಕ : ಮಿಶ್ರಿತ, ಸಮ್ಮಿಳಿತ

किसी से या किसी में मिला हुआ या युक्त।

दाल, चावल, रोटी, सब्जी, सलाद आदि सम्मिलित भोजन स्वास्थ्यप्रद होता है।
ईश्वर दृश्य अदृश्य सबमें सम्मिलित है।
अन्वित, अभिव्याप्त, इकसूत, मिलित, मिश्रित, युक्त, संश्लिष्ट, संसृष्ट, सम्मिलित

Made or joined or united into one.

combined

ಮಿಳಿತ   ಕ್ರಿಯಾಪದ

ಅರ್ಥ : ಯಾವುದಾದರು ಕಾರ್ಯವನ್ನು ಮಾಡುವುದಕ್ಕಾಗಿ ಜೊತೆಗೂಡುವುದು ಅಥವಾ ಯಾವುದಾದರು ಕೆಲಸ, ದಳ ಮೊದಲಾದವುಗಳಲ್ಲಿ ಒಳಹೊಕ್ಕುವುದು

ಉದಾಹರಣೆ : ರಾಮನು ಈ ದಳಕ್ಕೆ ನನನ್ನೂ ಕೂಡ ಸೇರಿಸಿದನು.ಈ ಕಾರ್ಯಕ್ಕೆ ಒಳ್ಳೆಯ ಜನರನ್ನು ಸೇರಿಸಿ.

ಸಮಾನಾರ್ಥಕ : ಒಂದಾದ, ಒಳಹೊಕ್ಕ, ಕೂಡಿ, ಕೂಡಿಸಿದ, ಪ್ರವೇಶಿಸಿದ, ಶಾಮೀಲಾದ, ಸೇರಿದ, ಸೇರಿಸಿದ

किसी कार्य आदि को करने के लिए साथ करना या किसी काम, दल आदि में रखना।

इस कार्य में अच्छे लोगों को शामिल कीजिए।
इस दल में राम ने मुझे भी लिया है।
दाख़िल करना, दाखिल करना, मिलाना, लेना, शामिल करना, सम्मिलित करना

Engage as a participant.

Don't involve me in your family affairs!.
involve