ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸತ್ಯಯುಗ ಪದದ ಅರ್ಥ ಮತ್ತು ಉದಾಹರಣೆಗಳು.

ಸತ್ಯಯುಗ   ನಾಮಪದ

ಅರ್ಥ : ಪುರಾಣಗಳ ಅನುಸಾರವಾಗಿ ನಾಲ್ಕು ಯುಗದಲ್ಲಿ ಮೊದಲನೆಯ ಯುಗ ತುಂಬಾ ಒಳ್ಳೆಯದೆಂದು ನಂಬುವರು

ಉದಾಹರಣೆ : ಸತ್ಯವಾದಿ ರಾಜ ಹರಿಶ್ಚಂದ್ರನು ಸತ್ಯಯುಗದಲ್ಲಿ ಜನಿಸಿದ್ದನು.

ಸಮಾನಾರ್ಥಕ : ಧರ್ಮಯುಗ, ಸತ್ಯ

पुराणों के अनुसार चार युगों में से पहला जो सबसे अच्छा माना गया है।

सत्यवादी राजा हरिश्चंद्र सतयुग में पैदा हुए थे।
धर्मयुग, सतजुग, सतयुग, सत्ययुग