ಅರ್ಥ : ಯಾವುದೋ ಒಂದು ವಿಶೇಷ ಸ್ಥಿತಿಗೆ ತಲುಪುವ ಪ್ರಕ್ರಿಯೆ
ಉದಾಹರಣೆ :
ಪದೇ ಪದೇ ಉಪಯೋಗಿಸಿದ ಕಾರಣ ಕಾಲು ಚೀಲ ಸಡಿಲವಾಗಿ ಹೋಗಿದೆ.
ಅರ್ಥ : ಕೆಲವು ವಾದ್ಯಯಂತ್ರಗಳ ತಂತಿಯನ್ನು ಎಳೆದು ಅಥವಾ ಬಿಗಿದು ಸುತ್ತುವುದರಿಂದ ಶೃತಿ ಸರಿಬರುವ ಪ್ರಕ್ರಿಯೆ
ಉದಾಹರಣೆ :
ಡೋಲು, ತಬಲ, ಸಾರಂಗ ಮುಂತಾದವುಗಳ ದಾರ ಅಥವಾ ತಂತಿ ಸಡಿಲವಾದರೆ ಅದನ್ನು ತಕ್ಷಣ ಎಳೆದು ಹಾಕಬೇಕು.