ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಜ್ಜನ ಪದದ ಅರ್ಥ ಮತ್ತು ಉದಾಹರಣೆಗಳು.

ಸಜ್ಜನ   ನಾಮಪದ

ಅರ್ಥ : ಒಳ್ಳೆಯ ಗುಣಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡವ

ಉದಾಹರಣೆ : ಸಜ್ಜನರ ಸಹವಾಸ ಹೆಜ್ಜೇನು ಸವಿದಂತೆ.

ಸಮಾನಾರ್ಥಕ : ಒಳ್ಳೆಯವ, ಸಂಪನ್ನ, ಸತ್ಪುರುಷ, ಸಭ್ಯ

वह व्यक्ति जो सबके साथ अच्छा,प्रिय और उचित व्यवहार करता है।

सज्जनों का आदर करो।
भला आदमी, वसु, शरीफ, शरीफ़ व्यक्ति, सज्जन, सत्पुरुष, सयण, साहु, सुजन

A man of refinement.

gentleman

ಅರ್ಥ : ಯಾರಿಗೂ ಕೆಡುಕು ಬಯಸದಂತಹ ಯಾರ ಮನಸ್ಸನ್ನು ನೋಯಿಸದಂತಹ ವ್ಯಕ್ತಿತ್ವವುಳ್ಳ ವ್ಯಕ್ತಿ

ಉದಾಹರಣೆ : ಸಜ್ಜನರಲ್ಲಿ ಒಳ್ಳೆಯ ಗುಣಗಳಿರುತ್ತವೆ.

ಸಮಾನಾರ್ಥಕ : ಒಳ್ಳೆಯವ

Elegance by virtue of fineness of manner and expression.

breeding, genteelness, gentility

ಅರ್ಥ : ಕಳವು ಅಥವಾ ಮೋಸ-ವಂಚನೆ ಮಾಡದೆ ಇರುವ ವ್ಯಕ್ತಿ

ಉದಾಹರಣೆ : ನಾವು ಯಾರು ಸಜ್ಜನ ಎಂದು ಭಾವಿಸಿದ್ದೇವೊ ಅವನೇ ಕಳ್ಳನಾಗಿದ್ದ

ಸಮಾನಾರ್ಥಕ : ಒಳ್ಳೆಯ ಜನ, ಸದ್ಗುಣಿ

चोरी या छल-कपट न करनेवाला व्यक्ति।

हम जिसे साहु समझते थे,वह बहुत बड़ा चोर निकला।
साहू

A man of refinement.

gentleman

ಸಜ್ಜನ   ಗುಣವಾಚಕ

ಅರ್ಥ : ಯಾರಿಗೂ ಕೆಟ್ಟದ್ದನ್ನು ಬಯಸದ ಅಥವಾ ಯಾವುದೇ ಸಮಾಜ ಬಾಹಿರ ಕೆಲಸದಲ್ಲಿ ತೊಡಗಿಕೊಳ್ಳದೆ ಒಳ್ಳೆಯ ಗುಣಗಳನ್ನು ಹೊಂದಿದ ವ್ಯಕ್ತಿ

ಉದಾಹರಣೆ : ಸಜ್ಜನರ ಸಂಗ ಹೆಜ್ಜೇನು ಸವಿದಂತೆ.

ಸಮಾನಾರ್ಥಕ : ಒಳ್ಳೆಯ, ಶೀಲವಂತ, ಸಚ್ಚಾರಿತ್ರ್ಯವಂತ, ಸತ್ಪಜೆ

जो सबके साथ अच्छा,उचित एवं प्रिय व्यवहार करता हो।

सज्जन व्यक्ति हर हालत में दूसरों का भला करते हैं।
अशठ, नेक, भद्र, भला, शरीफ, शरीफ़, शीलवान, सज्जन, सयण, सुप्रतीक

Having an easygoing and cheerful disposition.

Too good-natured to resent a little criticism.
The good-natured policeman on our block.
The sounds of good-natured play.
good-natured