ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಒಳ್ಳೆಯ ಗುಣಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡವ
ಉದಾಹರಣೆ : ಸಜ್ಜನರ ಸಹವಾಸ ಹೆಜ್ಜೇನು ಸವಿದಂತೆ.
ಸಮಾನಾರ್ಥಕ : ಒಳ್ಳೆಯವ, ಸಜ್ಜನ, ಸತ್ಪುರುಷ, ಸಭ್ಯ
वह व्यक्ति जो सबके साथ अच्छा,प्रिय और उचित व्यवहार करता है।
A man of refinement.
ಅರ್ಥ : ಯಾವುದೇ ವಿಷಯ ಅಥವಾ ಸಂಗತಿಯಲ್ಲಿ ಅಪಾರ ಹೆಚ್ಚಳ ಇರುವಿಕೆ ಅಥವಾ ಆದಿಕ್ಯವಿರುವಿಕೆ
ಉದಾಹರಣೆ : ಕನ್ನಡವು ಒಂದು ಸಮೃದ್ಧ ಭಾಷೆ.
ಸಮಾನಾರ್ಥಕ : ಸಂಪನ್ನವಾದ, ಸಂಪನ್ನವಾದಂತ, ಸಂಪನ್ನವಾದಂತಹ, ಸಮೃದ್ಧ, ಸಮೃದ್ಧವಾದ, ಸಮೃದ್ಧವಾದಂತ, ಸಮೃದ್ಧವಾದಂತಹ
जो धन, धान्य, कला, योग्यता या किसी विशेष गुण आदि से पूर्ण या युक्त हो।
Of great worth or quality.
ಸ್ಥಾಪನೆ