ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಂವಹನ ಪದದ ಅರ್ಥ ಮತ್ತು ಉದಾಹರಣೆಗಳು.

ಸಂವಹನ   ನಾಮಪದ

ಅರ್ಥ : ಯಾವುದೇ ವ್ಯಕ್ತಿ ಸಮೂಹದಿಂದ ಇನ್ನೊಬ್ಬ ವ್ಯಕ್ತಿ ಅಥವಾ ಸಮೂಹಕ್ಕೆ ಯಾವುದೇ ಸುದ್ದಿ ಮುಂತಾದ ವಿಷಯಗಳು ಪಸರಿಸುವುದು ಅಥವಾ ತಿಳಿಯುವುದು

ಉದಾಹರಣೆ : ರೇಡಿಯೋ ಪತ್ರಿಕೆ ದೂರದರ್ಶಕ ಮುಂತಾದವುಗಳು ಇಂದು ಪ್ರಭಾವಿ ಸಂವಹನ ಮಾಧ್ಯಮಗಳಾಗಿ ರೂಪುಗೊಂಡಿವೆ.

ಸಮಾನಾರ್ಥಕ : ತಲುಪಿಸುವುದು, ತಿಳಿಯಪಡಿಸುವಿಕೆ

वह जो लोगों और समूहों के बीच संप्रेषित होता है।

संचार द्वारा ही एक जगह की संस्कृति और सभ्यता दूसरी जगह पहुँचती है।
संचार, संप्रेषण, संसूचना, सञ्चार, सम्प्रेषण

Something that is communicated by or to or between people or groups.

communication