ಅರ್ಥ : ಇಂದ್ರಿಯಗಳನ್ನು ತನ್ನ ನಿಗ್ರಹದಲ್ಲಿ ಇಟ್ಟುಕೊಳ್ಳುವವ ಅಥವಾ ಇಂದ್ರಿಯ ನಿಗ್ರಹ ಮಾಡುವವ
ಉದಾಹರಣೆ :
ಇಂದ್ರಿಯ ನಿಗ್ರಹದಲ್ಲಿ ಇಡುವ ವ್ಯಕ್ತಿ ವಾಸ್ತವಿಕ ಸುಖವನ್ನು ಆನಂದಿಸುತ್ತಾರೆ.
ಸಮಾನಾರ್ಥಕ : ಆತ್ಮನಿಗ್ರಹಿ, ಆತ್ಮನಿಗ್ರಹಿಯಾದ, ಆತ್ಮನಿಗ್ರಹಿಯಾದಂತ, ಆತ್ಮನಿಗ್ರಹಿಯಾದಂತಹ, ಇಂದ್ರಿಯ ನಿಗ್ರಹಿ, ಇಂದ್ರಿಯ ನಿಗ್ರಹಿಯಾದ, ಇಂದ್ರಿಯ ನಿಗ್ರಹಿಯಾದಂತ, ಇಂದ್ರಿಯ ನಿಗ್ರಹಿಯಾದಂತಹ, ಸಂಯಮಿಯಾದ, ಸಂಯಮಿಯಾದಂತ, ಸಂಯಮಿಯಾದಂತಹ
ಅರ್ಥ : ಕೋರೆಕೆಗಳು ಮತ್ತು ಮನಸ್ಸನ್ನು ವಶದಲ್ಲಿ ಇಟ್ಟುಕೊಳ್ಳುವ
ಉದಾಹರಣೆ :
ಸಂಯಮ ವ್ಯಕ್ತಗಳು ಮಾತ್ರ ಧರ್ಮ ಸಾಧನೆಯ ಕಾರ್ಯ ಮಾಡಬಹುದು.
ಸಮಾನಾರ್ಥಕ : ನಿಗ್ರಿಹಿ