ಅರ್ಥ : ಹೆಂಗಸಿನ ಜತೆ ಗಂಡಸಿನ ಸಮಾಗಮವಾಗುವ ಪ್ರಕ್ರಿಯೆ
ಉದಾಹರಣೆ :
ಅವನು ಪ್ರತಿ ರಾತ್ರಿ ವೇಶ್ಯೆಯರ ಜೊತೆ ಸಂಭೋಗ ಮಾಡುತ್ತಿದ್ದಾನೆ.
ಸಮಾನಾರ್ಥಕ : ಭೋಗಿಸು, ಸಂಭೋಗ ಮಾಡು
ಅರ್ಥ : ಪ್ರಾಣಿ-ಪಕ್ಷಿ ಮುಂತಾದವುಗಳು ಸಂಭೋಗ ಮಾಡುವ ಪ್ರಕ್ರಿಯೆ
ಉದಾಹರಣೆ :
ಗಂಡು ಪಾರಿವಾಳವು ಹೆಣ್ಣು ಪಾರಿವಾಳದ ಜೊತೆ ಸಂಭೋಗಿಸುತ್ತಿದ್ದೆ.
ಸಮಾನಾರ್ಥಕ : ಕೇಯು, ಮೈಥುನ ಮಾಡು