ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಂಪಿಗೆ ಪದದ ಅರ್ಥ ಮತ್ತು ಉದಾಹರಣೆಗಳು.

ಸಂಪಿಗೆ   ನಾಮಪದ

ಅರ್ಥ : ಹಳದಿ ಬಣ್ಣದ ಸುಗಂಧಭರಿತವಾದ ಪುಷ್ಪ

ಉದಾಹರಣೆ : ಶೀಲಾ ಸಂಪಿಗೆ ಹೂವಿನ ಹಾರವನ್ನು ಕಟ್ಟುತ್ತಿದ್ದಾಳೆ.

ಸಮಾನಾರ್ಥಕ : ಚಂಪ, ಚಂಪಕ

एक हल्के-पीले रंग का सुगंधित फूल।

शीला चंपा की माला बना रही है।
उग्रगंध, उग्रगन्ध, चंपक, चंपा, चम्पक, चम्पा, चाँप, नागपुष्प, भृंगमोही, हेमपुष्प, हेमांग

Reproductive organ of angiosperm plants especially one having showy or colorful parts.

bloom, blossom, flower

ಅರ್ಥ : ಒಂದು ತರಹದ ಹೂ ತುಂಬಾ ಸುಗಂದದಿಂದ ಕೂಡಿರುವುದು

ಉದಾಹರಣೆ : ಮಾಲಿ ಹೂ ತೋಟದಲ್ಲಿ ಸಂಪಿಗೆ, ಮಲ್ಲಿಗೆ ಮುಂತಾದ ಹೂಗಳನ್ನು ಕೀಳುತ್ತಿದ್ದಾನೆ.

एक प्रकार का फूल जो अत्यंत सुगंधित होता है।

मालिन फुलवारी में बेला,चमेली आदि तोड़ रही है।
बेला, मदनीया, मल्लिका

Reproductive organ of angiosperm plants especially one having showy or colorful parts.

bloom, blossom, flower

ಅರ್ಥ : ಒಂದು ಮರದ ಹಳದಿಬಣ್ಣದ ಸುಗಂಧಭರಿತವಾದ ಪುಷ್ಪ

ಉದಾಹರಣೆ : ಅವರು ಮನೆಯ ಮುಂದೆ ಸಿಂಪಿಗೆ, ಮಲ್ಲಿಗೆ ಬಳ್ಳಿಗಳನ್ನು ಹಾಕಿಕೊಂಡಿದರು.

ಸಮಾನಾರ್ಥಕ : ಚಂಪಕ, ಚಂಪಕ ಹೂ, ಸಂಪಿಗೆ ಹೂ

एक पेड़ जिसमें हल्के पीले रंग के सुगंधित फूल लगते हैं।

उसने अपने घर के आगे चम्पा, चमेली आदि लगाए हैं।
कुसुमाधिप, कुसुमाधिराज, चंपक, चंपा, चम्पक, चम्पा, भृंगमोही, हेमपुष्प, हेमांग

Any shrub or tree of the genus Magnolia. Valued for their longevity and exquisite fragrant blooms.

magnolia