ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಂಕೋಲೆ ಪದದ ಅರ್ಥ ಮತ್ತು ಉದಾಹರಣೆಗಳು.

ಸಂಕೋಲೆ   ನಾಮಪದ

ಅರ್ಥ : ಪ್ರಾಣಿಗಳನ್ನು ಬಂಧಿಸಲು ಅದರ ಕತ್ತಿನ ಸುತ್ತ ಕಟ್ಟುವ ಲೋಹದ ಸರ

ಉದಾಹರಣೆ : ನಾಯಿಯನ್ನು ಸರಪಳಿಯಿಂದ ಕಟ್ಟು.

ಸಮಾನಾರ್ಥಕ : ಸರಪಳಿ

पशुओं को बाँधने के लिए उनके गले में पहनाई हुई धातु की कड़ी।

कुत्ते को ज़ंजीर से बाँध लो।
ज़ंजीर, साँकड़, साँकर, सिक्कड़

A series of (usually metal) rings or links fitted into one another to make a flexible ligament.

chain

ಅರ್ಥ : ಕೈದಿ ಮುಂತಾದವರನ್ನು ಬಂಧಿಸಲು ಲೋಹದಿಂದ ಮಾಡಿದ ಬೇಡಿಯನ್ನು ಬಳಸುವರು

ಉದಾಹರಣೆ : ಪೊಲೀಸರು ಕಳ್ಳರ ಕೈಗೆ ಕೋಳ ಹಾಕಿದರು.

ಸಮಾನಾರ್ಥಕ : ಕೈ ಕೋಳ, ಕೋಳ, ಬೇಡಿ

लोहे के वे कड़े जो कैदी आदि के हाथ बाँधने के लिए उसे पहनाए जाते हैं।

सिपाही ने चोर के हाथ में हथकड़ी डाल दी।
हथकड़ी

Shackle that consists of a metal loop that can be locked around the wrist. Usually used in pairs.

cuff, handcuff, handlock, manacle