ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶ್ರದ್ಧಾಳು ಪದದ ಅರ್ಥ ಮತ್ತು ಉದಾಹರಣೆಗಳು.

ಶ್ರದ್ಧಾಳು   ನಾಮಪದ

ಅರ್ಥ : ಯಾವ ವ್ಯಕ್ತಿಯ ಮನಸ್ಸಿನಲ್ಲಿ ಶ್ರದ್ಧೆಯಿದೆಯೋ

ಉದಾಹರಣೆ : ದೇವಾಲಯದ ಹೊರವಲಯದಲ್ಲಿ ಶ್ರದ್ಧಾಳುಗಳ ಗುಂಪು ಸೇರಿತ್ತು.

वह व्यक्ति जिसके मन में श्रद्धा हो।

मंदिर के प्रांगण में श्रद्धालुओं की भीड़ जमा है।
श्रद्धालु, श्रद्धावान, श्रद्धावान्

Someone who regards with deep respect or reverence.

venerator

ಶ್ರದ್ಧಾಳು   ಗುಣವಾಚಕ

ಅರ್ಥ : ಯಾರ ಮನಸ್ಸಿನಲ್ಲಿ ಶ್ರದ್ಧೆಯಿದೆಯೋ

ಉದಾಹರಣೆ : ಹಳ್ಳಿಯ ಅನೇಕ ಶ್ರದ್ಧಾಳುಗಳು ತೀರ್ಥಯಾತ್ರೆಗೆ ಹೋಗಿದ್ದಾರೆ.

ಸಮಾನಾರ್ಥಕ : ಶ್ರದ್ಧಾಳುವಾದ, ಶ್ರದ್ಧಾಳುವಾದಂತ, ಶ್ರದ್ಧಾಳುವಾದಂತಹ

जिसके मन में श्रद्धा हो।

गाँव के बहुत से श्रद्धालु जन तीर्थयात्रा पर गए हैं।
श्रद्धालु