ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶೋಧಿಸಿದ ಪದದ ಅರ್ಥ ಮತ್ತು ಉದಾಹರಣೆಗಳು.

ಶೋಧಿಸಿದ   ಗುಣವಾಚಕ

ಅರ್ಥ : ಯಾವುದೋ ಒಂದು ತೆಳ್ಳಗಿನ ಬಟ್ಟೆ, ಜರಡಿ ಮುಂತಾದವುಗಳಿಂದ ಸೊಸೂವ

ಉದಾಹರಣೆ : ಇಲ್ಲಿ ಬೇವಿನ ಎಲೆಯನ್ನು ಅರೆದು ಶೋಧಿಸಿ ಮಾಡಿದ ಚೂರ್ಣ ದೊರೆಯುತ್ತದೆ.

ಸಮಾನಾರ್ಥಕ : ಸೋದಿದ

किसी महीन कपड़े, छन्नी आदि से छाना हुआ।

यह नीम की पत्तियों का छना अर्क है।
छना, छना हुआ

ಅರ್ಥ : ಯಾವುದೋ ಒಂದಕ್ಕೆ ಸಂಬಂಧಿಸಿದ ವಿಷಯದಲ್ಲಿ ಶೋಧನೆ ನಡೆದಿರುವ

ಉದಾಹರಣೆ : ರಮೇಶ್ ಶೋಧನೆ ಮಾಡಿದ ಸಾಮಗ್ರಿಗಳ ಪಟ್ಟಿಯನ್ನು ತಯಾರು ಮಾಡುತ್ತಿದ್ದಾನೆ.

ಸಮಾನಾರ್ಥಕ : ಶೋಧನೆ ಮಾಡಿದ, ಶೋಧನೆ ಮಾಡಿದಂತ, ಶೋಧನೆ ಮಾಡಿದಂತಹ, ಶೋಧಿಸಿದಂತ, ಶೋಧಿಸಿದಂತಹ

जिसका या जिसके संबंध में शोध हुआ हो।

रमेश शोधित सामाग्रियों की सूची तैयार कर रहा है।
अनुसंधानित, अनुसन्धानित, अन्वेषित, गवेषित, शोधित