ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶೋಕಭರಿತ ಪದದ ಅರ್ಥ ಮತ್ತು ಉದಾಹರಣೆಗಳು.

ಶೋಕಭರಿತ   ಗುಣವಾಚಕ

ಅರ್ಥ : ದುಃಖದಿಂದ ತುಂಬಿದ ಅಥವಾ ಶೋಕದಿಂದ ಮುಳುಗಿ ಹೋದ

ಉದಾಹರಣೆ : ಅಪಘಾತದಲ್ಲಿ ಮಗನನ್ನು ಕಳೆದುಕೊಂಡ ಆ ಮನೆಯಲ್ಲಿ ದುಃಖತಪ್ತ ವಾತಾವರಣವಿದೆ.

ಸಮಾನಾರ್ಥಕ : ದುಃಖತಪ್ತ, ಶೋಕಗ್ರಸ್ತ

जो शोक से भरा हो।

किसी महान व्यक्ति के मरते ही पूरे देश का माहौल शोकपूर्ण हो जाता है।
उन्मनस्क, मातमी, शोकग्रस्त, शोकपूर्ण, शोकाकुल