ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಬಿಳಿಯ ಬಣ್ಣದ ಕಮಲದ ಗಿಡ
ಉದಾಹರಣೆ : ಈ ಸರೋವರ ಕುಮುದ ಅಥವಾ ತಾವರೆಯಿಂದ ತುಂಬಿ ಹೋಗಿದೆ.
ಸಮಾನಾರ್ಥಕ : ಕುಮುದ, ಕುಮುದಿನಿ
एक तरह का जलीय पौधा जिसमें कमल की तरह के सफेद पर छोटे फूल लगते हैं।
Any liliaceous plant of the genus Lilium having showy pendulous flowers.
ಅರ್ಥ : ನೀರಿನಲ್ಲಿ ಬೆಳೆಯುವಂತಹ ಒಂದು ಗಿಡದ ಪುಷ್ಪ ಅದು ತುಂಬಾ ಸುಂದರವಾಗಿರುತ್ತದೆ
ಉದಾಹರಣೆ : ಸರೋವರದಲ್ಲಿನ ಕಮಲದ ಹೂವುಗಳು ಅರಳಿವೆಕಮಲದ ಹೂಗಳಿಂದ ಸರೋವರದ ಶೋಭೆಯು ಹೆಚ್ಚಾಗಿದೆ.
ಸಮಾನಾರ್ಥಕ : ಕಮಲ, ಜಲಜ, ಪದ್ಮ
पानी में होने वाले एक पौधे का पुष्प जो बहुत ही सुन्दर होता है।
Reproductive organ of angiosperm plants especially one having showy or colorful parts.
ಅರ್ಥ : ಸರೋವರ, ಜಲಾಶಯಗಳಲ್ಲಿ ಹುಟ್ಟುವ ದೊಡ್ಡದಾದ ಪಕಳೆಗಳಿಂದ ಕೂಡಿದ ಒಂದು ಬಗೆಯ ಹೂ
ಉದಾಹರಣೆ : ಸರೋವರಗಳಲ್ಲಿ ಕಮಲ ಹುಟ್ಟುತ್ತದೆ.
ಸಮಾನಾರ್ಥಕ : ಕಮಲ
जल में उत्पन्न होने वाला एक पौधा जो अपने सुन्दर फूलों के लिए प्रसिद्ध है।
Annual or perennial herbs or subshrubs.
ಸ್ಥಾಪನೆ