ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶೂದ್ರ ಪದದ ಅರ್ಥ ಮತ್ತು ಉದಾಹರಣೆಗಳು.

ಶೂದ್ರ   ನಾಮಪದ

ಅರ್ಥ : ಹಿಂದುಗಳ ವರ್ಣದ ಪ್ರಕಾರ ನಾಲ್ಕನೆ ಮತ್ತು ಅಂತಿಮ ವರ್ಣ

ಉದಾಹರಣೆ : ವರಣಾಶ್ರಮ ವ್ಯವಸ್ಥೆಯಲ್ಲಿ ಶೂದ್ರ ವರ್ಣವನ್ನು ಕೆಳಸ್ತರದ ವರ್ಣವೆಂದು ಪರಿಗಣಿಸಲಾಗುತ್ತದೆ.

ಸಮಾನಾರ್ಥಕ : ಅಂತಿಮ ವರ್ಣದವ

हिन्दुओं के चार वर्णों में से चौथा और अंतिम वर्ण।

शूद्र का काम सेवा करना था।
अंतवर्ण, अंत्यज, अंत्ययोनि, अंत्यवर्ण, अछूत, अन्तवर्ण, अन्त्यज, अन्त्ययोनि, अन्त्यवर्ण, पादज, महत्तर, शूद्र

The lowest of the four varnas: the servants and workers of low status.

shudra, sudra

ಅರ್ಥ : ಹಿಂದು ವರ್ಣದ ಪ್ರಕಾರ ನಾಲ್ಕು ವರ್ಣಗಳಲ್ಲಿ ನಾಲ್ಕನೆಯ ಮತ್ತು ಅಂತಿಮ ವರ್ಣದ ವ್ಯಕ್ತಿ

ಉದಾಹರಣೆ : ಇಂದಿಗೂ ಹಳ್ಳಿಗಳಲ್ಲಿ ಕೆಲವರು ಶೂದ್ರರನ್ನು ಮುಟ್ಟುವುದು ಮಹಾ ಪಾಪವೆನ್ನುತ್ತಾರೆ

ಸಮಾನಾರ್ಥಕ : ಅಸ್ಪೃಷ್ಯ

हिन्दुओं के चार वर्णों में से चौथे और अंतिम वर्ण का व्यक्ति।

आज भी कुछ लोग शूद्रों को छूना पाप समझते हैं।
अंतेवासी, अंत्यज, अछूत, अन्तेवासी, अन्त्यज, पादज, महत्तर, मार्जारीय, मार्जालीय, वृषल, शूद्र

A member of the lowest or worker Hindu caste.

shudra, sudra