ಅರ್ಥ : ವಿದ್ಯೆಯನ್ನು ಕಲಿಯುತ್ತಿರುವ ಬಾಲಕಿ
ಉದಾಹರಣೆ :
ಈ ಶಾಲೆಯ ವಿದ್ಯಾರ್ಥಿನಿಯೊಬ್ಬಳು ರಾಜ್ಯಕ್ಕೆ ಮೊದಲಾಗಿ ಅಂಕ ಗಳಿಸಿದ್ದಾಳೆ.
ಸಮಾನಾರ್ಥಕ : ಛಾತ್ರ, ವಿದ್ಯಾರ್ಥಿನಿ
ಅರ್ಥ : ಶಿಕ್ಷಣ ಕಲಿಯುವ ಹಂತದಲ್ಲಿರುವ ಬಾಲಕಿ ಅಥವಾ ಹೆಣ್ಣುಮಗಳು
ಉದಾಹರಣೆ :
ಸೀತಳು ದೊಡ್ಡ ಸಂಗೀತಕಾರನ ಶಿಷ್ಯೆಯಾಗಿದ್ದಾಳೆ.
ಸಮಾನಾರ್ಥಕ : ವಿದ್ಯಾರ್ಥಿನಿ